ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ ಸಮೀಪದ ಗವಟೂರು ಬಳಿ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದದ ಕಾರುರಸ್ತೆ ಬದಿಯಲ್ಲಿನ ತಗ್ಗಿಗೆ ಉರುಳಿದೆ.
ಇದನ್ನು ಸಹ ಓದಿ : ಅಧಿಕಾರಿಗಳ ಜೊತೆ ಸಂಸದ ರಾಘವೇಂದ್ರರ ಮಿಟಿಂಗ್/ ಶಿವಮೊಗ್ಗದ ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಸೇರಿ ಮೂರು ಮುಖ್ಯ ವಿಚಾರಕ್ಕೆ ಕೊಟ್ಟರು ಸೂಚನೆ/ ವಿವರ ಇಲ್ಲಿದೆ
ಕೆಲಹೊತ್ತಿಗೆ ಮೊದಲು ಸಂಭವಿಸಿದ ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ಧಾರೆ. ದಾವಣಗೆರೆ ಮೂಲದವರು ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಮುಗಿಸಿಕೊಂಡು ಬರುತ್ತಿದ್ದರು.
ತಮ್ಮ ಊರಿಗೆ ಹೊರಟ್ಟಿದ್ದ ಪ್ರಯಾಣಿಕರ ಕಾರು ಗವಟೂರು ಹೊಳೆಯ ಬಳಿ ಸಿಗುವ ಕ್ರಾಸ್ನಲ್ಲಿ ನಿಯಂತ್ರಣ ಸಿಗದೇ , ಪಕ್ಕದಲ್ಲಿದ್ದ ಹಳದೊಳಗೆ ನುಗ್ಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸ್ತಿದ್ಧಾರೆ.
TAGGED:#ShimogaNews#ShivamoggaNewsHosanagarA Today NewskAMale Nadu Today News. ComMalnad LiveMalnad News TodayMalnad ReportMalnad StoriesNews SagarSagar Today NewsShikaripura Today NewsShimoga District ReportShimoga Local NewsShimoga Times TodayShimoga Today Detailsshimoga today newsShimoga Today ReportSHIVAMOGGAshivamogga latest newsshivamogga liveShivamogga Today Live Newsshivamogga today newsShivamogga Today VideoSoraba Today NewsThirthahalli Today News
