ಶಿಕಾರಿಪುರ : ಗದ್ದೆಗೆ ನೀರು ಬಿಡಲು ಹೊಗುತ್ತಿದ್ದ ರೈತನ ಮೇಲೆ 2 ಕರಡಿಗಳು ಏಕಾಏಕಿ ದಾಳಿ ನಡೆಸಿ ಗಂಭಿರವಾಗಿ ಗಾಯಗೊಳಸಿರುವ ಘಟನೆ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ. ಸೋಮ್ಲಾ ನಾಯ್ಕ್ ಕರಡಿ ದಾಳಿಗೆ ಒಳಗಾದ ರೈತ.
ಸೋಮ್ಲಾ ನಾಯ್ಕ್ ಬೆಳಿಗ್ಗಿನ ಜಾವ 05 ಗಂಟೆಗೆ ತೊಟಕ್ಕೆ ನೀರು ಬಿಡಲು ತೆರಳುತ್ತಿದ್ದರು. ಈ ವೇಳೆ ಕರಡಿಗಳು ದಾಳಿ ನಡೆಸಿವೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ರೈತನ್ನು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Shikaripura Farmer Critically Injured in Bear Attack


