ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇ ಸ್ವತ್ತು ವಿತರಣೆ ತಾತ್ಕಾಲಿಕ ಸ್ಥಗಿತ! ಕಾರಣ ಇದೆ! ಪೂರ್ತಿ ವಿವರ ಓದಿ

ajjimane ganesh

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಇ ಸ್ವತ್ತು (e swathu) ಮಾಡಿಸುತ್ತಿರುವವರಿಗೆ ನಾಲ್ಕು ದಿನ ಕಾಯಬೇಕು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ತಿಳಿಸಿದೆ. ಶಿವಮೊಗ್ಗ ನಗರ ಪಾಲಿಕೆಯ ಸರ್ವರ್‌ಗಳಲ್ಲಿ ಟೆಕ್ನಿಕಲ್ ಕೆಲಸ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ದಿನ ಇ ಆಸ್ತಿ (e swathu) ವರ್ಕ್​ ನಡೆಯದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಪಾಲಿಕೆ ಕಚೇರಿ ಮತ್ತು ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಐದು ಉಪಕಚೇರಿಗಳಲ್ಲಿ ಇ-ಆಸ್ತಿ ತಂತ್ರಾಂಶದ ಆಧಾರಿತ ಪತ್ರಗಳು ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯ ದತ್ತಾಂಶ ಕೇಂದ್ರದಲ್ಲಿ ಇ-ಆಸ್ತಿ ದಾಖಲೆಗಳ ಡೇಟಾವನ್ನು ಹಳೆಯ ಸರ್ವರ್‌ನಿಂದ ಹೊಸ ಸರ್ವರ್‌ಗೆ ವರ್ಗಾವಣೆ ಮಾಡುವ ಡಾಟಾ ಮೈಗ್ರೇಷನ್ ಆಕ್ಟಿವಿಟಿ ನಡೆಯುತ್ತಿದೆ. ಈ ಕೆಲಸ ಮುಗಿದ ಬಳಿಕ ಡಿಸೆಂಬರ್ 15 ಮತ್ತು 16 ರಂದು ಹೊಸ ಸರ್ವರ್‌ನ ಟೆಸ್ಟಿಂಗ್ ನಡೆಯಬೇಕಿದೆ. ಹಾಗಾಗಿ ಈ ಮಧ್ಯೆ ಸರ್ವರ್​ಗಳು ಸಮರ್ಪಕವಾಗಿ ವರ್ಕ್ ಆಗುವುದಿಲ್ಲ. ಆದ ಕಾರಣ ಇ ಆಸ್ತಿ ಸಿಗುವುದಿಲ್ಲ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದ್ದಾರೆ.  

ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ಪತ್ರ ಸಿಗುವುದಿಲ್ಲ ಸರ್ವರ್ ಡೌನ್, ಒಂದು ವಾರ ಕಾಯಬೇಕಿದೆ No e swathu for One Week in Palike Server Down for Data Migration and Testing
ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ಪತ್ರ ಸಿಗುವುದಿಲ್ಲ ಸರ್ವರ್ ಡೌನ್, ಒಂದು ವಾರ ಕಾಯಬೇಕಿದೆ No e swathu for One Week in Palike Server Down for Data Migration and Testing

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ಪತ್ರ ಸಿಗುವುದಿಲ್ಲ ಸರ್ವರ್ ಡೌನ್, ಒಂದು ವಾರ ಕಾಯಬೇಕಿದೆ No e swathu for One Week in Palike Server Down for Data Migration and Testing

ಶಿವಮೊಗ್ಗ, ಅಬಕಾರಿ ಇಲಾಖೆಯಿಂದ ದಿಢೀರ್ ದಾಳಿ, 51.75 ಲೀಟರ್ ಗೋವಾ ಮದ್ಯ ವಶ

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ಪತ್ರ ಸಿಗುವುದಿಲ್ಲ ಸರ್ವರ್ ಡೌನ್, ಒಂದು ವಾರ ಕಾಯಬೇಕಿದೆ Noe swathu  for One Week in Palike Server Down for Data Migration and Testing, e swathu

Share This Article