Todays APMC Rates ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ವಹಿವಾಟು ಜೋರಾಗಿದೆ. ಮಲೆನಾಡು ಹಾಗೂ ಬಯಲುಸೀಮೆಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ APMC ರಾಶಿಯ ಗರಿಷ್ಠ ಬೆಲೆಯಲ್ಲಿ ಏರಿಕೆಯಾಗಿದೆ. ಮುಖ್ಯವಾಗಿ ಶಿವಮೊಗ್ಗ ಮಾರುಕಟ್ಟೆಯಾದ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸರಕು/ಹಸ ಕ್ವಿಂಟಾಲ್‌ಗೆ ಕನಿಷ್ಠ ₹48,159 ರಿಂದ ಗರಿಷ್ಠ ₹96,900ರವರೆಗೆ ವಹಿವಾಟು ನಡೆಸಿದೆ.
ಹೊಸನಗರ ಸಂಪೆಕಟ್ಟೆ ಸರ್ಕಲ್ನಲ್ಲಿ ರಾತ್ರಿ ಸಮಾ ಹೊಡ್ಕೊಂಡ್ರು : ಸಿಸಿ ಟಿವಿಯ ದೃಶ್ಯ ಸೆರೆ
ಬೆಟ್ಟೆ ಅಡಿಕೆಗೆ ಕನಿಷ್ಠ ₹60,559 ಹಾಗೂ ಗರಿಷ್ಠ ₹66,500 ದರ ಲಭ್ಯವಾಗಿದೆ. ರಾಶಿ ಅಡಿಕೆ ದರವು ಕನಿಷ್ಠ ₹46,366 ರಿಂದ ಗರಿಷ್ಠ ₹60,100ರವರೆಗೂ ಮುಟ್ಟಿದೆ. ಇನ್ನು, ಗೊರಬಲು ಅಡಿಕೆಯು ಕನಿಷ್ಠ ₹19,000 ದರದಿಂದ ಗರಿಷ್ಠ ₹43,669 ರವರೆಗೆ ಮಾರಾಟವಾಗಿದೆ. ಹೊಸ ರಾಶಿ ಕನಿಷ್ಠ ₹52,399 ರಿಂದ ಗರಿಷ್ಠ ₹56,299 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿದೆ.

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ
ಯಲ್ಲಾಪುರದಲ್ಲಿ ರಾಶಿ ಅಡಿಕೆಯ ಕನಿಷ್ಠ ದರ ₹47,477 ಇದ್ದರೆ, ಗರಿಷ್ಠ ದರ ₹65,199 ತಲುಪಿದೆ. ಇದೇ ರೀತಿ ಶಿರಸಿಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ ₹52,799 ರಿಂದ ₹58,398ರ ನಡುವೆ ವಹಿವಾಟು ನಡೆಸಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿಯ ಕನಿಷ್ಠ ದರ ₹42,009 ಇದ್ದರೂ, ಗರಿಷ್ಠ ದರ ₹60,610 ಮುಟ್ಟಿದೆ. ಇನ್ನು ಸಿದ್ಧಾಪುರದಲ್ಲಿ ದೊಡ್ಡ್ಡ ರಾಶಿಗೆ ಕನಿಷ್ಠ ₹46,699 ಮತ್ತು ಗರಿಷ್ಠ ₹57,599 ದರ ನಿಗದಿಯಾಗಿತ್ತು. ಬಯಲುಸೀಮೆಯಾದ ಚಿತ್ರದುರ್ಗದಲ್ಲಿ ರಾಶಿ ಅಡಿಕೆ ₹53,939 ರಿಂದ ₹54,369ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿದೆ ಎಂದು ವರದಿಯಾಗಿದೆ.
ಅಡಿಕೆ ಮಾರುಕಟ್ಟೆ ದರ /Todays APMC Rates
ಚಿತ್ರದುರ್ಗ
ಅಪಿ: ಕನಿಷ್ಠ ದರ: 54,419 ಗರಿಷ್ಠ ದರ: 54,829
ಕೆಂಪುಗೋಟು: ಕನಿಷ್ಠ ದರ: 30,609 ಗರಿಷ್ಠ ದರ: 31,010
ಬೆಟ್ಟೆ: ಕನಿಷ್ಠ ದರ: 36,649 ಗರಿಷ್ಠ ದರ: 37,099
ರಾಶಿ: ಕನಿಷ್ಠ ದರ: 53,939 ಗರಿಷ್ಠ ದರ: 54,369
ಹಿರಿಯೂರು
ಇತರೆ: ಕನಿಷ್ಠ ದರ: 25,164 ಗರಿಷ್ಠ ದರ: 25,164
ಚನ್ನಗಿರಿ
ರಾಶಿ: ಕನಿಷ್ಠ ದರ: 54,312 ಗರಿಷ್ಠ ದರ: 58,289
ಹೊನ್ನಾಳಿ
ಸಿಪ್ಪೆಗೋಟು: ಕನಿಷ್ಠ ದರ: 10,000 ಗರಿಷ್ಠ ದರ: 10,000
ರಾಶಿ: ಕನಿಷ್ಠ ದರ: 54,000 ಗರಿಷ್ಠ ದರ: 54,000
ಈಡಿ: ಕನಿಷ್ಠ ದರ: 34,500 ಗರಿಷ್ಠ ದರ: 34,500
ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 8,989 ಗರಿಷ್ಠ ದರ: 23,600
ಬಿಳೆ ಗೋಟು: ಕನಿಷ್ಠ ದರ: 13,269 ಗರಿಷ್ಠ ದರ: 35,166
ಕೆಂಪುಗೋಟು: ಕನಿಷ್ಠ ದರ: 30,199 ಗರಿಷ್ಠ ದರ: 41,399
ಕೋಕ: ಕನಿಷ್ಠ ದರ: 10,600 ಗರಿಷ್ಠ ದರ: 36,399
ರಾಶಿ: ಕನಿಷ್ಠ ದರ: 42,009 ಗರಿಷ್ಠ ದರ: 60,610
ಚಾಲಿ: ಕನಿಷ್ಠ ದರ: 33,500 ಗರಿಷ್ಠ ದರ: 42,719

ಶಿಕಾರಿಪುರ
ರಾಶಿ ಚಿಕ್ಕದು: ಕನಿಷ್ಠ ದರ: 54,844 ಗರಿಷ್ಠ ದರ: 57,500
ಭದ್ರಾವತಿ/Todays APMC Rates
ಸಿಪ್ಪೆಗೋಟು: ಕನಿಷ್ಠ ದರ: 10,000 ಗರಿಷ್ಠ ದರ: 10,000
ಚೂರು: ಕನಿಷ್ಠ ದರ: 8,000 ಗರಿಷ್ಠ ದರ: 9,000
ಇತರೆ: ಕನಿಷ್ಠ ದರ: 17,500 ಗರಿಷ್ಠ ದರ: 17,500
ತುಮಕೂರು
ಚೂರು: ಕನಿಷ್ಠ ದರ: 52,000 ಗರಿಷ್ಠ ದರ: 55,700
ಮಡಿಕೇರಿ
ಅರೆಕಾನಟ್ ಹಸ್ಕ್: ಕನಿಷ್ಠ ದರ: 4,000 ಗರಿಷ್ಠ ದರ: 4,000
ಸೋಮವಾರಪೇಟೆ
ಹಣ್ಣಡಿಕೆ: ಕನಿಷ್ಠ ದರ: 4,500 ಗರಿಷ್ಠ ದರ: 4,500
ಪುತ್ತೂರು
ಕೋಕ: ಕನಿಷ್ಠ ದರ: 20,000 ಗರಿಷ್ಠ ದರ: 35,000
ನ್ಯೂ ವೆರೈಟಿ: ಕನಿಷ್ಠ ದರ: 26,000 ಗರಿಷ್ಠ ದರ: 41,000
ಕುಮಟಾ
ಕೋಕ: ಕನಿಷ್ಠ ದರ: 11,100 ಗರಿಷ್ಠ ದರ: 29,270
ಚಿಪ್ಪು: ಕನಿಷ್ಠ ದರ: 12,630 ಗರಿಷ್ಠ ದರ: 35,371
ಚಾಲಿ: ಕನಿಷ್ಠ ದರ: 35,100 ಗರಿಷ್ಠ ದರ: 47,019
ಹೊಸ ಚಾಲಿ: ಕನಿಷ್ಠ ದರ: 23,610 ಗರಿಷ್ಠ ದರ: 36,389
ಸಿದ್ಧಾಪುರ
ಬಿಳೆ ಗೋಟು ದೊಡ್ಡ್ಡದು: ಕನಿಷ್ಠ ದರ: 26,889 ಗರಿಷ್ಠ ದರ: 35,699
ಕೆಂಪು ಗೋಟುದೊಡ್ಡ್ಡದು: ಕನಿಷ್ಠ ದರ: 30,119 ಗರಿಷ್ಠ ದರ: 30,819
ಕೋಕ ದೊಡ್ಡ್ಡದು: ಕನಿಷ್ಠ ದರ: 20,889 ಗರಿಷ್ಠ ದರ: 26,669
ತಟ್ಟಿಬೆಟ್ಟೆ ದೊಡ್ಡ್ಡದು: ಕನಿಷ್ಠ ದರ: 24,019 ಗರಿಷ್ಠ ದರ: 32,089
ರಾಶಿ ದೊಡ್ಡ್ಡದು: ಕನಿಷ್ಠ ದರ: 46,699 ಗರಿಷ್ಠ ದರ: 57,599
ಚಾಲಿ ದೊಡ್ಡ್ಡದು: ಕನಿಷ್ಠ ದರ: 41,699 ಗರಿಷ್ಠ ದರ: 47,899
ನಾಳೆ ಡೆವಿಲ್ ಚಿತ್ರ ಬಿಡುಗಡೆ, ಶಿವಮೊಗ್ಗದಲ್ಲಿ ಹೇಗಿದೆ ಸೆಲೆಬ್ರೆಷನ್

ಶಿರಸಿ
ಬಿಳೆ ಗೋಟು: ಕನಿಷ್ಠ ದರ: 26,709 ಗರಿಷ್ಠ ದರ: 37,808
ಕೆಂಪುಗೋಟು: ಕನಿಷ್ಠ ದರ: 21,699 ಗರಿಷ್ಠ ದರ: 32,169
ಬೆಟ್ಟೆ: ಕನಿಷ್ಠ ದರ: 40,699 ಗರಿಷ್ಠ ದರ: 51,099
ರಾಶಿ: ಕನಿಷ್ಠ ದರ: 52,799 ಗರಿಷ್ಠ ದರ: 58,398
ಚಾಲಿ: ಕನಿಷ್ಠ ದರ: 43,099 ಗರಿಷ್ಠ ದರ: 48,500
ಯಲ್ಲಾಪುರ
ಬಿಳೆ ಗೋಟು: ಕನಿಷ್ಠ ದರ: 14,329 ಗರಿಷ್ಠ ದರ: 34,719
ಅಪಿ: ಕನಿಷ್ಠ ದರ: 63,369 ಗರಿಷ್ಠ ದರ: 69,775
ಕೆಂಪುಗೋಟು: ಕನಿಷ್ಠ ದರ: 12,699 ಗರಿಷ್ಠ ದರ: 36,899
ಕೋಕ: ಕನಿಷ್ಠ ದರ: 8,612 ಗರಿಷ್ಠ ದರ: 27,502
ತಟ್ಟಿಬೆಟ್ಟೆ: ಕನಿಷ್ಠ ದರ: 32,989 ಗರಿಷ್ಠ ದರ: 52,415
ರಾಶಿ: ಕನಿಷ್ಠ ದರ: 47,477 ಗರಿಷ್ಠ ದರ: 65,199
ಹೊಸ ಚಾಲಿ: ಕನಿಷ್ಠ ದರ: 34,089 ಗರಿಷ್ಠ ದರ: 38,723
ಹಳೆ ಚಾಲಿ: ಕನಿಷ್ಠ ದರ: 31,899 ಗರಿಷ್ಠ ದರ: 48,199

ಗೊರಬಲು: ಕನಿಷ್ಠ ದರ: 28,000 ಗರಿಷ್ಠ ದರ: 28,000
ಶಿವಮೊಗ್ಗ, ಅಬಕಾರಿ ಇಲಾಖೆಯಿಂದ ದಿಢೀರ್ ದಾಳಿ, 51.75 ಲೀಟರ್ ಗೋವಾ ಮದ್ಯ ವಶ
ಸಾಗರ/Todays APMC Rates
ಕೋಕ: ಕನಿಷ್ಠ ದರ: 10,600 ಗರಿಷ್ಠ ದರ: 36,399
ಚಾಲಿ: ಕನಿಷ್ಠ ದರ: 33,500 ಗರಿಷ್ಠ ದರ: 42,719
ಬಿಳಿ ಗೋಟು: ಕನಿಷ್ಠ ದರ: 13,269 ಗರಿಷ್ಠ ದರ: 35,166
ರಾಶಿ: ಕನಿಷ್ಠ ದರ: 42,009 ಗರಿಷ್ಠ ದರ: 60,610
ಸಿಪ್ಪೆ ಗೋಟು: ಕನಿಷ್ಠ ದರ: 8,989 ಗರಿಷ್ಠ ದರ: 23,600
Todays APMC Rates
ಸರಕು/ಹಸ: ಕನಿಷ್ಠ ದರ: 48,159 ಗರಿಷ್ಠ ದರ: 96,900
ಬೆಟ್ಟೆ: ಕನಿಷ್ಠ ದರ: 60,559 ಗರಿಷ್ಠ ದರ: 66,500
ರಾಶಿ ಅಡಿಕೆ: ಕನಿಷ್ಠ ದರ: 46,366 ಗರಿಷ್ಠ ದರ: 60,100
ಗೊರಬಲು: ಕನಿಷ್ಠ ದರ: 19,000 ಗರಿಷ್ಠ ದರ: 43,669
ಹೊಸ ರಾಶಿ : ಕನಿಷ್ಠ ದರ: 52,399 ಗರಿಷ್ಠ ದರ: 56,299
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
