ಬಲೆಗೆ ಬಿದ್ದ ಬೀದಿ ನಾಯಿಗೆ ನಿರ್ದಯವಾಗಿ ಹೊಡೆದು ಸಾಯಿಸಿದ ದುಷ್ಕರ್ಮಿಗಳು! ವಿಡಿಯೋ ವೈರಲ್​!

ajjimane ganesh

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದ ಗೊಪಾಳದಲ್ಲಿ ಬೀದಿ ನಾಯಿಯೊಂದನ್ನ ಕ್ರೂರವಾಗಿ ಹೊಡೆದು ಸಾಯಿಸಲಾಗಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯವನ್ನು ಆದರಿಸಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆದು ಸಾಯಿಸಿದ ಸಿಸಿಟಿವಿ ದೃಶ್ಯ ವೈರಲ್ಪ್ರ ಕರಣ ದಾಖಲು Shivamogga: Group of Pig Catchers Cruelly Kills Street Dog, Case Filed Based on CCTV Footage
ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆದು ಸಾಯಿಸಿದ ಸಿಸಿಟಿವಿ ದೃಶ್ಯ ವೈರಲ್ಪ್ರ ಕರಣ ದಾಖಲು Shivamogga: Group of Pig Catchers Cruelly Kills Street Dog, Case Filed Based on CCTV Footage

Pig Catchers Cruelly Kills Street Dog /ಗೋಪಾಳದಲ್ಲಿ ಬೀದಿನಾಯಿ ಹೊಡೆದು ಕೊಂದ ವಿಡಿಯೋ ವೈರಲ್

ನವೆಂಬರ್ 28 ರಂದು ನಡೆದ ಘಟನೆ ಇದಾಗಿದ್ದು, ಗೋಪಾಳ ಪೊಲೀಸ್ ಲೇಔಟ್​ನಲ್ಲಿರುವ ವೃದ್ಧಾಶ್ರಮದ ಬಳಿ ಗುಂಪೊಂದು ಈ ಕೃತ್ಯವೆಸಗಿದೆ. ಹಂದಿ ಹಿಡಿಯುವವರ ಗುಂಪೊಂದು ಬೀದಿನಾಯಿಯನ್ನು ಬಲೆ ಬಳಸಿ ಸೆರೆ ಹಿಡಿದ್ದಿದ್ದಾರೆ.(Pig Catchers Cruelly Kills Street Dog) ಆನಂತರ ದೊಣ್ಣೆಯಿಂದ ಅದನ್ನು ಹೊಡೆದು ಸಾಯಿಸಿದ್ದಾರೆ. ಈ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಲ್ಲದೆ ದೃಶ್ಯವೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಈ ದೃಶ್ಯವನ್ನು ಆದರಿಸಿ ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯರೊಬ್ಬರು ದೂರು ನೀಡಿದ್ದಾರೆ. 

ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆದು ಸಾಯಿಸಿದ ಸಿಸಿಟಿವಿ ದೃಶ್ಯ ವೈರಲ್ಪ್ರ ಕರಣ ದಾಖಲು Shivamogga: Group of Pig Catchers Cruelly Kills Street Dog, Case Filed Based on CCTV Footage
ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆದು ಸಾಯಿಸಿದ ಸಿಸಿಟಿವಿ ದೃಶ್ಯ ವೈರಲ್ಪ್ರ ಕರಣ ದಾಖಲು Shivamogga: Group of Pig Catchers Cruelly Kills Street Dog, Case Filed Based on CCTV Footage

ಪಾನಿಪುರಿ ಪ್ರಿಯರಿಗೆ ಎಚ್ಚರಿಕೆ! ಪಾನಿಪುರಿ ತಿನ್ನುವಾಗ ಜಾರಿದ ದವಡೆ! ಮುಚ್ಚಲಾಗುತ್ತಿಲ್ಲ ಬಾಯಿ!

ಈ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಿ ಪ್ರಿವೆನ್ಷನ್ ಆಫ್ ಕ್ರುಯಾಲ್ಟಿ ಟು ಅನಿಮಲ್ಸ್ (PCA) ಕಾಯ್ದೆ 1960 ರ ಕಲಂ 11(1) ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 325 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.  ಈ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆಯನ್ನು ಸಹ ನೀಡಿದ್ದು, ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ನ ತೀರ್ಪು!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆದು ಸಾಯಿಸಿದ ಸಿಸಿಟಿವಿ ದೃಶ್ಯ ವೈರಲ್ಪ್ರ ಕರಣ ದಾಖಲು Shivamogga: Group of Pig Catchers Cruelly Kills Street Dog, Case Filed Based on CCTV Footage
Share This Article