ನವೆಂಬರ್ 25, 2025 : ಮಲೆನಾಡು ಟುಡೆ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆಯ ಮಾಹಿತಿಯನ್ನು ಮಲೆನಾಡು ಟುಡೆ ಪ್ರತಿನಿತ್ಯ ನೀಡುತ್ತಾ ಬಂದಿದೆ. ಸದ್ಯದ ಅಡಕೆ ರೇಟಿನ ವಿಚಾರವನ್ನು ಗಮನಿಸುವುದಾದರೆ, ಕಳೆದ ಒಂದು ವಾರದಿಂದ ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ವಹಿವಾಟು ನಡೆಯುತ್ತಿದೆ. ಅಂದರೆ, ಅಡಕೆ ರೇಟು ಆಚೀಚೆ ಆಗುತ್ತಿದ್ದು! ಸ್ಥಿರವಾಗಿ ನಿಲ್ಲುತ್ತಿಲ್ಲ.
3500 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಆದೇಶ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ

ದಾವಣಗೆರೆ ಮಾರ್ಕೆಟ್ ಅಡಿಕೆ ರೇಟು/adike rate in Shimoga Sirsi Davanagere
ಉಳಿದಂತೆ ದಾವಣಗೆರೆ ಮಾರುಕಟ್ಟೆಯಲ್ಲಿ ಚೂರು ಅಡಿಕೆಯು ಕ್ವಿಂಟಾಲ್‌ಗೆ 7000 ರೂಪಾಯಿಗೆ ಮಾರಾಟವಾಗಿದ್ದರೆ, ರಾಶಿ ಕನಿಷ್ಠ 57522 ರೂಪಾಯಿಗಳಿಂದ ಆರಂಭಗೊಂಡು ಗರಿಷ್ಠ 58600 ರೂಪಾಯಿಗಳವರೆಗೆ ವಹಿವಾಟು ನಡೆಸಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಕನಿಷ್ಠ 57012 ರೂಪಾಯಿ ಹಾಗೂ ಗರಿಷ್ಠ ₹60555 ರಷ್ಟು ದರ ಕಂಡಿದೆ. ಹೊನ್ನಾಳಿ ಮಾರುಕಟ್ಟೆಯಲ್ಲಿ ರಾಶಿ 58399 ರಿಂದ 58799 ರೂಪಾಯಿಗಳವರೆಗೆ ಮಾರಾಟವಾಗಿದೆ.
ಶಿವಮೊಗ್ಗ, ಶಿಕಾರಿಪುರ, ಸಾಗರ
ಮಲೆನಾಡಿನ ಪ್ರಮುಖ ಮಾರುಕಟ್ಟೆಯಾದ ಶಿವಮೊಗ್ಗದಲ್ಲಿ ಬೆಟ್ಟೆ ಕನಿಷ್ಠ 58669 ರೂಪಾಯಿ ಹಾಗೂ ಗರಿಷ್ಠ 71300 ರಷ್ಟಿತ್ತು. ಸರಕು ಕನಿಷ್ಠ 72655 ರೂಪಾಯಿಗಳಿಂದ ಗರಿಷ್ಠ 91396 ರೂಪಾಯಿಗಳ ವಹಿವಾಟು ನಡೆಸಿದೆ. ಗೊರಬಲು 19000 ರೂಪಾಯಿಗಳಿಂದ 42300 ರೂಪಾಯಿಗಳವರೆಗೆ ಮಾರಾಟವಾಗಿದ್ದು, ರಾಶಿ ದರ 44869 ರೂಪಾಯಿ ಮತ್ತು 59296 ರೂಪಾಯಿಗಳ ನಡುವೆ ಇದೆ.
ಸಾಗರ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು 14199 ರಿಂದ 23089 ರೂಪಾಯಿ, ಬಿಳೆ ಗೋಟು 14599 ರಿಂದ 34558 ರೂಪಾಯಿ ಹಾಗೂ ಕೆಂಪುಗೋಟು 36316 ರಿಂದ 40499 ರೂಪಾಯಿಗಳವರೆಗೆ ಬಿಕರಿಯಾಗಿದೆ. ಕೋಕ ರೇಟು 15199 ರಿಂದ 35999 ರೂಪಾಯಿ, ರಾಶಿ 48000 ದಿಂದ 61770 ರೂಪಾಯಿ ಹಾಗೂ ಚಾಲಿ 22290 ರಿಂದ 42719 ರೂಪಾಯಿಗಳವರೆಗಿದೆ.
ಶಿಕಾರಿಪುರದಲ್ಲಿ ರಾಶಿ 58432 ರೂಪಾಯಿಗಳಿಷ್ಟಿದ್ದರೇ, ಭದ್ರಾವತಿಯಲ್ಲಿ ಸಿಪ್ಪೆಗೋಟು 10000 ದಿಂದ 11800 ರೂಪಾಯಿ, ಚೂರು ಅಡಿಕೆ 6500 ರೂಪಾಯಿ ಹಾಗೂ ಇತರೆ 27700 ರಿಂದ 28350 ರೂಪಾಯಿಗಳವರೆಗೆ ಮಾರಾಟವಾಗಿವೆ.
ಶಿರಸಿ ಮಾರುಕಟ್ಟೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮಾರುಕಟ್ಟೆಯಲ್ಲಿ ಕೋಕ 12019 ರಿಂದ 30099 ರೂಪಾಯಿ, ಚಿಪ್ಪು 24029 ರಿಂದ 34999 ರೂಪಾಯಿ, ಫ್ಯಾಕ್ಟರಿ ಮಾದರಿ 7190 ರಿಂದ 23629 ರೂಪಾಯಿಗಳವರೆಗೆ ಮಾರಾಟವಾಗಿದೆ. ಕುಮಟಾದಲ್ಲಿ ಚಾಲಿ 44569 ರಿಂದ 48859 ರೂಪಾಯಿ ಹಾಗೂ ಹೊಸ ಚಾಲಿ 34989 ರಿಂದ 37115 ರೂಪಾಯಿಗಳ ದರ ಕಂಡಿದೆ. ಶಿರಸಿ ಮಾರುಕಟ್ಟೆಯಲ್ಲಿ ಬಿಳೆ ಗೋಟು 26611 ರಿಂದ 39418 ರೂಪಾಯಿ, ಕೆಂಪುಗೋಟು 32050 ರಿಂದ 39189 ರೂಪಾಯಿ ಹಾಗೂ ಬೆಟ್ಟೆ 42550 ರಿಂದ 52899 ರೂಪಾಯಿಗಳವರೆಗೆ ವಹಿವಾಟು ನಡೆಸಿದೆ. ಇಲ್ಲಿ ರಾಶಿ ಅಡಿಕೆ 55909 ರಿಂದ 60699 ರೂಪಾಯಿ ಮತ್ತು ಚಾಲಿ ಅಡಿಕೆ 44599 ರಿಂದ 49399 ರೂಪಾಯಿಗಳ ಬೆಲೆ ಪಡೆದಿದೆ.
ವಿವಿದ ಮಾರುಕಟ್ಟೆಗಳ ಅಡಿಕೆ ರೇಟಿನ ವಿವರ/adike rate in Shimoga Sirsi Davanagere
ದಾವಣಗೆರೆ
ಅಡಿಕೆ ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000
ಅಡಿಕೆ ರಾಶಿ: ಕನಿಷ್ಠ ದರ: 57522 ಗರಿಷ್ಠ ದರ: 58600
ಮಳೆ ಆರ್ಭಟಕ್ಕೆ ಕುಸಿದ ಧರೆ! ಅಡಿಕೆ ತೋಟಕ್ಕೆ ನುಗ್ಗಿದ ನೀರು!
ಚನ್ನಗಿರಿ
ಅಡಿಕೆ ರಾಶಿ: ಕನಿಷ್ಠ ದರ: 57012 ಗರಿಷ್ಠ ದರ: 60555
ಹೊನ್ನಾಳಿ
ಅಡಿಕೆ ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10800
ಅಡಿಕೆ ರಾಶಿ: ಕನಿಷ್ಠ ದರ: 58399 ಗರಿಷ್ಠ ದರ: 58799
ಅಡಿಕೆ ಈಡಿ: ಕನಿಷ್ಠ ದರ: 28000 ಗರಿಷ್ಠ ದರ: 29000
ಶಿವಮೊಗ್ಗ/adike rate in Shimoga Sirsi Davanagere
ಅಡಿಕೆ ಬೆಟ್ಟೆ: ಕನಿಷ್ಠ ದರ: 58669 ಗರಿಷ್ಠ ದರ: 71300
ಅಡಿಕೆ ಸರಕು: ಕನಿಷ್ಠ ದರ: 72655 ಗರಿಷ್ಠ ದರ: 91396
ಅಡಿಕೆ ಗೊರಬಲು: ಕನಿಷ್ಠ ದರ: 19000 ಗರಿಷ್ಠ ದರ: 42300
ಅಡಿಕೆ ರಾಶಿ: ಕನಿಷ್ಠ ದರ: 44869 ಗರಿಷ್ಠ ದರ: 59296
ಅಡಿಕೆ ನ್ಯೂ ವೆರೈಟಿ: ಕನಿಷ್ಠ ದರ: 44500 ಗರಿಷ್ಠ ದರ: 59296
ಸಾಗರ
ಅಡಿಕೆ ಸಿಪ್ಪೆಗೋಟು: ಕನಿಷ್ಠ ದರ: 14199 ಗರಿಷ್ಠ ದರ: 23089
ಅಡಿಕೆ ಬಿಳೆ ಗೋಟು: ಕನಿಷ್ಠ ದರ: 14599 ಗರಿಷ್ಠ ದರ: 34558
ಅಡಿಕೆ ಕೆಂಪುಗೋಟು: ಕನಿಷ್ಠ ದರ: 36316 ಗರಿಷ್ಠ ದರ: 40499
ಅಡಿಕೆ ಕೋಕ: ಕನಿಷ್ಠ ದರ: 15199 ಗರಿಷ್ಠ ದರ: 35999
ಅಡಿಕೆ ರಾಶಿ: ಕನಿಷ್ಠ ದರ: 48000 ಗರಿಷ್ಠ ದರ: 61770
ಅಡಿಕೆ ಚಾಲಿ: ಕನಿಷ್ಠ ದರ: 22290 ಗರಿಷ್ಠ ದರ: 42719
ಅಡಕೆ ಕೊಯಿಲು ವಿವಾದ! ತೋಟದಲ್ಲಿಯೇ ಹೊಡೆದಾಟ! ದಾಖಲಾಯ್ತು 2 FIR
ಶಿಕಾರಿಪುರ
ಅಡಿಕೆ ರಾಶಿ ಚಿಕ್ಕದು: ಕನಿಷ್ಠ ದರ: 58432 ಗರಿಷ್ಠ ದರ: 58432
ಭದ್ರಾವತಿ
ಅಡಿಕೆ ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 11800
ಅಡಿಕೆ ಚೂರು: ಕನಿಷ್ಠ ದರ: 6500 ಗರಿಷ್ಠ ದರ: 6500
ಅಡಿಕೆ ಇತರೆ: ಕನಿಷ್ಠ ದರ: 27700 ಗರಿಷ್ಠ ದರ: 28350
ಪುತ್ತೂರು
ಅಡಿಕೆ ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 34500
ಅಡಿಕೆ ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 40000
ಅಡಿಕೆ ವೋಲ್ಡ್ ವೆರೈಟಿ: ಕನಿಷ್ಠ ದರ: 45000 ಗರಿಷ್ಠ ದರ: 54000
ಸುಳ್ಯ
ಅಡಿಕೆ ಕೋಕ: ಕನಿಷ್ಠ ದರ: 19000 ಗರಿಷ್ಠ ದರ: 30000
ಅಡಿಕೆ ವೋಲ್ಡ್ ವೆರೈಟಿ: ಕನಿಷ್ಠ ದರ: 41000 ಗರಿಷ್ಠ ದರ: 52000
ಸೀಜನ್ ಆರಂಭದಲ್ಲಿ ಬೆಟ್ಟೆಗೆ ಬೆಲೆ | ಎಷ್ಟಿದೆ ಅಡಿಕೆ ರೇಟು | ಮಾರುಕಟ್ಟೆಯಲ್ಲಿನ ದರದ ವಿವರ
ಬಂಟ್ವಾಳ/adike rate in Shimoga Sirsi Davanagere
ಅಡಿಕೆ ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 26000
ಅಡಿಕೆ ನ್ಯೂ ವೆರೈಟಿ: ಕನಿಷ್ಠ ದರ: 28000 ಗರಿಷ್ಠ ದರ: 40000
ಅಡಿಕೆ ವೋಲ್ಡ್ ವೆರೈಟಿ: ಕನಿಷ್ಠ ದರ: 40000 ಗರಿಷ್ಠ ದರ: 54000
ಕುಮಟಾ
ಅಡಿಕೆ ಕೋಕ: ಕನಿಷ್ಠ ದರ: 12019 ಗರಿಷ್ಠ ದರ: 30099
ಅಡಿಕೆ ಚಿಪ್ಪು: ಕನಿಷ್ಠ ದರ: 24029 ಗರಿಷ್ಠ ದರ: 34999
ಅಡಿಕೆ ಫ್ಯಾಕ್ಟರಿ: ಕನಿಷ್ಠ ದರ: 7190 ಗರಿಷ್ಠ ದರ: 23629
ಅಡಿಕೆ ಚಾಲಿ: ಕನಿಷ್ಠ ದರ: 44569 ಗರಿಷ್ಠ ದರ: 48859
ಅಡಿಕೆ ಹೊಸ ಚಾಲಿ: ಕನಿಷ್ಠ ದರ: 34989 ಗರಿಷ್ಠ ದರ: 37115
ಚೆನ್ನಗಿರಿ, ಶಿವಮೊಗ್ಗ, ಚಿತ್ರದುರ್ಗ, ಸಾಗರ, ಶಿರಸಿ ಸೇರಿದಂತೆ ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ದರ
ಶಿರಸಿ
ಅಡಿಕೆ ಬಿಳೆ ಗೋಟು: ಕನಿಷ್ಠ ದರ: 26611 ಗರಿಷ್ಠ ದರ: 39418
ಅಡಿಕೆ ಕೆಂಪುಗೋಟು: ಕನಿಷ್ಠ ದರ: 32050 ಗರಿಷ್ಠ ದರ: 39189
ಅಡಿಕೆ ಬೆಟ್ಟೆ: ಕನಿಷ್ಠ ದರ: 42550 ಗರಿಷ್ಠ ದರ: 52899
ಅಡಿಕೆ ರಾಶಿ: ಕನಿಷ್ಠ ದರ: 55909 ಗರಿಷ್ಠ ದರ: 60699
ಅಡಿಕೆ ಚಾಲಿ: ಕನಿಷ್ಠ ದರ: 44599 ಗರಿಷ್ಠ ದರ: 49399
ಯಲ್ಲಾಪುರ/adike rate in Shimoga Sirsi Davanagere
ಅಡಿಕೆ ಬಿಳೆ ಗೋಟು: ಕನಿಷ್ಠ ದರ: 15009 ಗರಿಷ್ಠ ದರ: 34869
ಅಡಿಕೆ ಅಪಿ: ಕನಿಷ್ಠ ದರ: 64821 ಗರಿಷ್ಠ ದರ: 74095
ಅಡಿಕೆ ಕೆಂಪುಗೋಟು: ಕನಿಷ್ಠ ದರ: 22000 ಗರಿಷ್ಠ ದರ: 34699
ಅಡಿಕೆ ಕೋಕ: ಕನಿಷ್ಠ ದರ: 10210 ಗರಿಷ್ಠ ದರ: 29710
ಅಡಿಕೆ ತಟ್ಟಿ ಬೆಟ್ಟೆ: ಕನಿಷ್ಠ ದರ: 38809 ಗರಿಷ್ಠ ದರ: 48999
ಅಡಿಕೆ ರಾಶಿ: ಕನಿಷ್ಠ ದರ: 53795 ಗರಿಷ್ಠ ದರ: 64795
ಅಡಿಕೆ ಚಾಲಿ: ಕನಿಷ್ಠ ದರ: 38059 ಗರಿಷ್ಠ ದರ: 49099

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
adike rate in Shimoga Sirsi Davanagere
