Check your daily horoscope for November 13, 2025 ನವೆಂಬರ್ 13, 2025 : ಮಲೆನಾಡು ಟುಡೆ , ದಿನ ಭವಿಷ್ಯ, ಆಸ್ತಿ ಲಾಭ, ವ್ಯಾಪಾರದಲ್ಲಿ ಪ್ರಗತಿ,ಹೊಸ ಅವಕಾಶ
ಪಂಚಾಂಗ ಮತ್ತು ಗ್ರಹಗತಿ ಮಾಹಿತಿ
ವಿಶ್ವಾಸುವ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ. ನವಮಿ ತಿಥಿ, ಮಘಾ ನಕ್ಷತ್ರ, ರಾಹುಕಾಲ: ಮಧ್ಯಾಹ್ನ 1.30 ರಿಂದ 3.00 ರವರೆಗೆ. ಯಮಗಂಡ: ಬೆಳಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.

ದ್ವಾದಶ ರಾಶಿಗಳ ಇಂದಿನ ಭವಿಷ್ಯ/Check your daily horoscope
ಮೇಷ : ವ್ಯವಹಾರಗಳಲ್ಲಿ ನಿರುತ್ಸಾಹ. ಸಾಲ ಮಾಡುವ ಸಾಧ್ಯತೆ. ಬಂಧುಗಳೊಂದಿಗೆ ಭಿನ್ನಾಭಿಪ್ರಾಯ. ಸಣ್ಣ ಪ್ರಮಾಣದ ಅನಾರೋಗ್ಯ ,ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಶಾದಾಯಕ ವಾತಾವರಣ.
ವೃಷಭ : ಕೆಲಸದಲ್ಲಿ ತಡೆ. ಆಲೋಚನೆ ಸ್ಥಿರವಾಗಿರುವುದಿಲ್ಲ. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ, ದೂರ ಪ್ರಯಾಣ. ಹಣಕಾಸು ವೆಚ್ಚ ಅಧಿಕವಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿಧಾನಗತಿ ಮುಂದುವರಿಯಲಿದೆ.
ಮಿಥುನ: ಹೊಸ ಕೆಲಸ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಸಂತೋಷದಿಂದ ಸಮಯ ಕಳೆಯುವಿರಿ. ಆಧ್ಯಾತ್ಮಿಕ ಚಿಂತನೆ. ವ್ಯಾಪಾರ ವಹಿವಾಟು ಸುಗಮವಾಗಿ ನಡೆಯುತ್ತವೆ. ಉದ್ಯೋಗದಲ್ಲಿ ಸಾಮಾನ್ಯ ದಿನ
ಶಿವಮೊಗ್ಗ: ಕೇವಲ 9 ದಿನಗಳಲ್ಲಿ ಮಹಿಳಾ ಇಂಜಿನಿಯರ್‌ಗೆ 11 ಲಕ್ಷ ವಂಚನೆ!
ಕರ್ಕಾಟಕ: ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರಲಿದೆ, ಆರೋಗ್ಯದಲ್ಲಿ ವ್ಯತ್ಯಾಸ. ದೇವರ ಚಿಂತನೆ ನೆಮ್ಮದಿ ನೀಡುತ್ತದೆ. ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿನ ಲಾಭವಿರುತ್ತದೆ. ಉದ್ಯೋಗದಲ್ಲಿ ಗೊಂದಲಮಯ ಪರಿಸ್ಥಿತಿ ಇರಲಿದೆ.
ಸಿಂಹ : ಉದ್ಯೋಗಕ್ಕಾಗಿ ಮಾಡುವ ಪ್ರಯತ್ನ ಫಲ ನೀಡುತ್ತವೆ. ಗೆಳೆಯರನ್ನು ಭೇಟಿಯಾಗುವಿರಿ. ಪ್ರಮುಖ ವ್ಯಕ್ತಿಗಳ ಪರಿಚಯ. ಭೂಮಿ ಲಾಭ. ವ್ಯಾಪಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಉತ್ಸಾಹ
ಕನ್ಯಾ : ಕೆಲಸಗಳಲ್ಲಿ ಸಣ್ಣ ತೊಂದರೆ. ಖರ್ಚು ಜಾಸ್ತಿ. ಕುಟುಂಬ ಸದಸ್ಯರಿಂದ ಒತ್ತಡ. ಆಸ್ತಿ ವಿವಾದ. ವ್ಯಾಪಾರ ನಿಧಾನ ಗತಿಯಲ್ಲಿ ಸಾಗುತ್ತದೆ. ಉದ್ಯೋಗಗಳಲ್ಲಿ ಹೊಸ ಜವಾಬ್ದಾರಿ
ತುಲಾ : ಕೆಲಸ ವೇಗವಾಗಿ ಪೂರ್ಣಗೊಳ್ಳುತ್ತವೆ. ಗೌರವ ಹೆಚ್ಚುತ್ತದೆ. ಪ್ರಮುಖ ನಿರ್ಧಾರ. ವಾಹನ ಯೋಗವಿದೆ. ವ್ಯಾಪಾರ ಲಾಭದಾಯಕವಾಗಿ ನಡೆಯುತ್ತವೆ. ಉದ್ಯೋಗದಲ್ಲಿ ಗುರಿ ಸಾಧನೆ

ವೃಶ್ಚಿಕ : ಹೊಸ ಪರಿಚಯ. ಆಸಕ್ತಿದಾಯಕ ವಿಚಾರ ತಿಳಿದು ಬರಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ. ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.
ಧನು : ಆರ್ಥಿಕ ವ್ಯವಹಾರ ಮಂದಗತಿಯಲ್ಲಿ ಸಾಗಲಿವೆ. ಹೆಚ್ಚು ಶ್ರಮದ ದಿನ. ಅಡೆತಡೆಗಳು ಇರುತ್ತವೆ. ವ್ಯಾಪಾರದಲ್ಲಿ ಸಾಮಾನ್ಯ ದಿನ. ಉದ್ಯೋಗದಲ್ಲಿ ವಿವಾದ
ಮಕರ : ಆರ್ಥಿಕ ಪರಿಸ್ಥಿತಿ ಬೇಸರ ತರಿಸಬಹುದು. ಖರ್ಚು ಹೆಚ್ಚಾಗಲಿದೆ. ಕುಟುಂಬದಲ್ಲಿ ಸಣ್ಣಪುಟ್ಟ ತೊಂದರೆ, ಅನಾರೋಗ್ಯ. ವ್ಯಾಪಾರದಲ್ಲಿ ಒತ್ತಡ. ದೇವಸ್ಥಾನಕ್ಕೆ ಭೇಟಿ
ಕುಂಭ : ಹೊಸ ಕೆಲಸ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಬೆಲೆಬಾಳುವ ವಸ್ತು ಸಂಗ್ರಹಿಸುವಿರಿ. ಪ್ರಮುಖರೊಂದಿಗೆ ಪರಿಚಯ. ವ್ಯಾಪಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣವಿ
ಶಿವಮೊಗ್ಗದಲ್ಲಿ ಪ್ರೀಯಾಗಿ ಬಿಪಿ, ಶುಗರ್ ಚೆಕ್ ಮಾಡಿಸಬೇಕೆ!? ಈ ಮಾಹಿತಿ ಜೊತೆ ಇನ್ನಷ್ಟು ವಿಚಾರ ಇಲ್ಲಿದೆ
ಮೀನ : ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿದೆ. ದೇವಸ್ಥಾನಗಳಿಗೆ ಭೇಟಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಉದ್ಯೋಗದಲ್ಲಿನ ಏರಿಳಿತಗಳು ನಿವಾರಣೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
