ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ಶಿವಮೊಗ್ಗ ಜಿಲ್ಲೆ ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಮ್ಗೆ ಹೊಸ ಗೇಟ್ ಅಳವಡಿಕೆಯ ಬಗೆಗಿನ ಸುದ್ದಿಯನ್ನು ಇಲ್ಲಿಯೇ ಓದಿರುತ್ತೀರಿ ( ಇಲ್ಲಿದೆ ಸುದ್ದಿ : ಭದ್ರಾ ಡ್ಯಾಂಗೆ ಹೊಸ ಗೇಟ್) ಇದೀಗ ಈ ಗೇಟ್ನ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ.ಅಲ್ಲದೆ ಈ ಮೂಲಕ ಕಾಲುವೆಗೆ ನೀರು ಹರಿಸುವ ಕೆಲಸವೂ ಆರಂಭವಾಗಿದೆ. ಮೇ ತಿಂಗಳಿನಲ್ಲಿ ಆರಂಭವಾಗಿದ್ದ ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟ್ ಅಳವಡಿಸುವ ಕಾಮಗಾರಿ, ಮೊನ್ನೆ ಮಂಗಳವಾರ ಕಾಮಗಾರಿ ಪೂರ್ಣಗೊಂಡಿದೆ. ಸಂಪೂರ್ಣಗೊಂಡಿದೆ.

4 ತಿಂಗಳ ಕಾಮಗಾರಿ ಬಳಿಕ ಹಿಂದಿನ ತಾತ್ಕಾಲಿಕ ಗೇಟ್ನ್ನ ತೆಗೆದು ಇದೀಗ ಹೊಸ ಗೇಟ್ನ ಮೂಲಕ ಕಾಲುವೆ ನೀರು ಹರಿಸಲಾಗುತ್ತಿದೆ. ಅಪಾರ್ ಕಂಪನಿ ಭಾರತೀಯ ಉಕ್ಕುಪ್ರಾಧಿಕಾರದ ಮೂಲಕ ಉಕ್ಕನ್ನ ಪಡೆದು ಈ ಗೇಟ್ನ್ನ ತಯಾರಿಸಿದೆ.ಸದ್ಯ ಈ ಗೇಟ್ ಅಳವಡಿಕೆಯಿಂದಾಗಿ ನೀರಿನ ಸೋರಿಕೆಯು ತಡೆದಂತಾಗಿದ್ದು, ಕಾಲುವೆ ಸರಾಗವಾಗಿ ನೀರು ಹರಿಯುವಂತಾಗಿದೆ.
Bhadra Left Bank Canal Gets New Gate in Shivamogga
ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ಭದ್ರಾ ಜಲಾಶಯ, ಹೊಸ ಗೇಟ್, ಶಿವಮೊಗ್ಗ, ಕರ್ನಾಟಕ ನೀರಾವರಿ ನಿಗಮ, ನೀರು ಸೋರಿಕೆ, ಭದ್ರಾ ಡ್ಯಾಂ, ಮಲೆನಾಡು ಟುಡೆ, #BhadraReservoir ,#Shivamogga ,#NewGate, #CanalProject, #WaterManagement ,#MalenaduToday ,#KarnatakaNews
