wealth and career success ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 : ಶುಕ್ರವಾರದ ಈ ಶುಭದಿನದಂದು ಉದ್ಯೋಗ ಮತ್ತು ವೃತ್ತಿಯಲ್ಲಿ ಯಶಸ್ಸು ಸಿಗಲಿದೆ.ಉಳಿದಂತೆ ಪ್ರತಿರಾಶಿಗಳ ರಾಶಿಭವಿಷ್ಯ ನಿಮ್ಮ ಮುಂದಿದೆ.
ಮೇಷ : ಸಂತೋಷದ ಕ್ಷಣ, ಸಾರ್ವಜನಿಕ ಮನ್ನಣೆ ದೊರೆಯುತ್ತದೆ. ದೇವಸ್ಥಾನಕ್ಕೆ ತೆರಳುವಿರಿ, ಮನಶ್ಸಾಂತಿ ಇರಲಿದೆ, ಆಸ್ತಿಯಲ್ಲಿ ಲಾಭ ಗಳಿಸುವ ಸಾಧ್ಯತೆ ಇದೆ.ವ್ಯಾಪಾರವನ್ನು ವಿಸ್ತರಿಸಲು ಇದು ಸೂಕ್ತ ಸಮಯ. ಉದ್ಯೋಗದಲ್ಲಿ ಪ್ರಗತಿ ಮತ್ತು ವಸ್ತು ಲಾಭ
ವೃಷಭ : ಸಾಲದ ಸಮಸ್ಯೆ ಎದುರಿಸಬಹುದು,ಕೆಲಸದ ಒತ್ತಡದಿಂದ ಗಡಿಬಿಡಿಯಲ್ಲಿ ಕೆಲಸ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ಅನಾರೋಗ್ಯ. ವ್ಯವಹಾರದಲ್ಲಿ ಅಡೆತಡೆ, ಉದ್ಯೋಗದಲ್ಲಿ ಸಾಮಾನ್ಯ ದಿನ ವ್ಯವಹಾರದಲ್ಲಿ ಅಲ್ಪ ಲಾಭ. ದಿನ ಶುಭಕರ

ಮಿಥುನ: ಆಸ್ತಿ ಲಾಭ, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಭೇಟಿ, ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ ವ್ಯವಹಾರದಲ್ಲಿ ಏಳಿಗೆ, ಉದ್ಯೋಗದಲ್ಲಿ ಅನಿರೀಕ್ಷಿತ ಬೆಳವಣಿಗೆ.
ಕರ್ಕಾಟಕ : ಅನುಕೂಲಕರ ವಾತಾವರಣವಿದೆ. ಲಾಭ , ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ.ಮನರಂಜನೆಯಲ್ಲಿ ಪಾಲ್ಗೊಳ್ಳವಿರಿ ಸಣ್ಣ ಜಗಳ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ತೇಜನಕಾರಿಯಾಗಿವೆ.
ಸಿಂಹ : ಆರ್ಥಿಕ ಸಮಸ್ಯೆ ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ , ಆಂತರಿಕ ಮತ್ತು ಬಾಹ್ಯ ಒತ್ತಡ , ಮತ್ತು ಆರೋಗ್ಯ ಸಮಸ್ಯೆ ಕಾಡಬಹದು. ವ್ಯಾಪಾರದಲ್ಲಿ ಅಡೆತಡೆ ಹೆಚ್ಚಾಗಲಿದ್ದು, ಕೆಲಸದಲ್ಲಿ ಕಷ್ಟ ಜಾಸ್ತಿಯಾಗಲಿದೆ.
ಕನ್ಯಾ : ಕೆಲಸಗಳು ಮುಂದೂಡಲ್ಪಟ್ಟು ಆರ್ಥಿಕ ತೊಂದರೆ ಎದುರಾಗಬಹುದು. ಸಾಲ ಪಡೆಯುವ ಪ್ರಯತ್ , ದೂರ ಪ್ರಯಾಣ, ಮತ್ತು ಆರೋಗ್ಯ ಸಮಸ್ಯೆ. ವ್ಯವಹಾರದಲ್ಲಿ ಒತ್ತಡ, ಉದ್ಯೋಗದಲ್ಲಿ ಸಾಮಾನ್ಯ ದಿನ.
ತುಲಾ : ಹೊಸ ಜನರ ಪರಿಚಯವಾಗಲಿದ್ದು, ಶುಭ ಸುದ್ದಿ ಕೇಳುತ್ತಾರೆ. ಆರ್ಥಿಕವಾಗಿ ಬೆಳವಣಿಗೆ ನಿರೀಕ್ಷಿಸಬಹುದು. ಆಧ್ಯಾತ್ಮಿಕ ಚಿಂತನೆ. ವ್ಯಾಪಾರ ವಿಸ್ತರಣೆ, ಉದ್ಯೋಗದಲ್ಲಿ ಈ ದಿನ ಉತ್ಸಾಹಭರಿತವಾಗಿರುತ್ತದೆ.

ವೃಶ್ಚಿಕ : ಹೊಸ ಉದ್ಯೋಗಾವಕಾಶ ಸಿಗಲಿದೆ, ಪ್ರಸಿದ್ಧ ವ್ಯಕ್ತಿಗಳ ಪರಿಚಯ. ಆರ್ಥಿಕ ಅಭಿವೃದ್ಧಿ, ಶುಭ ಸುದ್ದಿ ಮತ್ತು ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ. (Triumph)
ಧನು : ಪ್ರವಾಸಕ್ಕೆ ಹೋಗುವಿರಿ, ಓಡಾಟ ಜಾಸ್ತಿ ಇರಲಿದೆ ಸಂಬಂಧಿಕರೊಂದಿಗೆ ಜಗಳ. ಅನಾರೋಗ್ಯ, ಹೆಚ್ಚಿದ ಜವಾಬ್ದಾರಿ ಮತ್ತು ಕೆಲಸದಲ್ಲಿ ವಿಳಂಬ. ವ್ಯಾಪಾರದಲ್ಲಿ ಸಣ್ಣಮಟ್ಟಿಗಿನ ಲಾಭ, ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ.
ಮಕರ : ಕಿರಿಕಿರಿ ಉಂಟಾಗಬಹುದು. ಸ್ನೇಹಿತರೊಂದಿಗೆ ಜಗಳ ಮತ್ತು ಅನಾರೋಗ್ಯ ಸಮಸ್ಯೆ. ವ್ಯಾಪಾರದಲ್ಲಿ ಕೆಲವು ಬದಲಾವಣೆ ಮತ್ತು ಕೆಲಸದಲ್ಲಿ ಸಮಸ್ಯೆ ಎದುರಾಗುತ್ತವೆ. ಪ್ರಯತ್ನಗಳಲ್ಲಿ ಪ್ರಗತಿ ಕಾಣದಿರಬಹುದು.
ಕುಂಭ : ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಕೆಲಸ ಸುಗಮವಾಗಿ ನಡೆಯಲಿವೆ, ಬಾಲ್ಯದ ಸ್ನೇಹಿತರೊಂದಿಗೆ ಮತ್ತೆ ಒಂದಾಗುವ ಅವಕಾಶ ಸಿಗುತ್ತದೆ. ವಾಹನ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭದಾಯಕ ದಿನ
ಮೀನ : ವ್ಯಾಪಾರದಲ್ಲಿ ಅಡೆತಡೆ, ಅನಿರೀಕ್ಷಿತ ಪ್ರವಾಸ ಮತ್ತು ಕುಟುಂಬ ಸದಸ್ಯರೊಂದಿಗೆ ವಾದ ವಿವಾದ, ಭವಿಷ್ಯದ ಬಗ್ಗೆ ಚಿಂತೆ. ವ್ಯಾಪಾರದಲ್ಲಿ ಈ ದಿನ ಸಾಮಾನ್ಯ ಮಟ್ಟದಲ್ಲಿದ್ದು, ಉದ್ಯೋಗದಲ್ಲಿ ಗೊಂದಲಮಯವಾಗಿರಬಹುದು. (Turbulence)

wealth and career success Daily Horoscope Sep 12 2025
Today’s horoscope in Kannada, September 12 2025 astrology, Rasi Bhavishya, daily Rasi Phala, zodiac signs forecast, planetary positions today, nakshtra today, rahukala, Yamaganda, Best horoscope website, get my horoscope, free daily horoscope, check my fortune online.ಇಂದಿನ ಜಾತಕ, ಸೆಪ್ಟೆಂಬರ್ 12 ರಾಶಿ ಭವಿಷ್ಯ, ಮೇಷ ರಾಶಿ, ವೃಷಭ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಧನು ರಾಶಿ, ಮಕರ ರಾಶಿ, ಕುಂಭ ರಾಶಿ, ಮೀನ ರಾಶಿ, ಹಣಕಾಸು ಜ್ಯೋತಿಷ್ಯ, ಉದ್ಯೋಗ ಭವಿಷ್ಯ ,wealth and career success
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

