ಶಿವಮೊಗ್ಗದ ಶಿಕ್ಷಕರ ಬಳಗದಲ್ಲಿ ಸಂತಸ ಮೂಡಿಸಿದ ಸುದ್ದಿ! 40 ಅತ್ಯುತ್ತಮ ಶಿಕ್ಷಕರ ಘೋಷಣೆ

ajjimane ganesh

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 4 2025 : ರಾಜ್ಯ ಸರ್ಕಾರ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಆಯ್ಕೆಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ 40 ಮಂದಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ. ಈ ಸಂಬಂಧ ಡಿಡಿಪಿಐ ಪ್ರಕಟಣೆ ನೀಡಿದ್ದಾರೆ.  ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುವ ಈ ಪ್ರಶಸ್ತಿಗೆ 2025-26ನೇ ಸಾಲಿನಲ್ಲಿ  40 ಮಂದಿ ಅರ್ಹ (Deserving) ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. 

ಆಯ್ಕೆಯಾದವರ ಪೈಕಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ 7 ಶಿಕ್ಷಕರು, ಪ್ರೌಢಶಾಲಾ ವಿಭಾಗದ 7 ಶಿಕ್ಷಕರು ಮತ್ತು 19 ಮಂದಿ ವಿಶೇಷ ಶಿಕ್ಷಕರು ಸೇರಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 5 ರಂದು ನಡೆಯಲಿದೆ.  

- Advertisement -
Best teacher award Karnataka  Shimogas 40  Teachers Selected for Award on Teachers Day 2025
Minor pregnant  Chatpat newstheft case  Theft caseTraffic Diversion

Best teacher award Karnataka  Shimogas 40  Teachers Selected for Award on Teachers Day 2025

ಆಯ್ಕೆಯಾದ ಶಿಕ್ಷಕರ ಪಟ್ಟಿ ಈ ಕೆಳಗಿನಂತಿದೆ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಶೀಲಾ ಪಿ. (ಸಾಗರ), ಮಂಜಪ್ಪ ಡಿ. (ಹೊಸನಗರ), ಜ್ಯೋತಿ ಹೆಚ್.ಎಂ. (ತೀರ್ಥಹಳ್ಳಿ), ಶಾರದಾ ಎಸ್. (ಭದ್ರಾವತಿ), ಗಣೇಶ್ ನಾಯ್ಕ ಎನ್. (ಸೊರಬ), ಸುರೇಶ್ ಕೆ. (ಶಿಕಾರಿಪುರ), ತಸ್ನಿಂ ಕೌಸರ್ (ಶಿವಮೊಗ್ಗ).

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಬಡ್ತಿ ಮುಖ್ಯ ಶಿಕ್ಷಕರಾದ ಸುಮ ಹೆಚ್.ಎ. (ತೀರ್ಥಹಳ್ಳಿ), ರಾಧಾಬಾಯಿ (ಶಿವಮೊಗ್ಗ), ಕೃಷ್ಣಪ್ಪ ಹೆಚ್.ವಿ. (ಸೊರಬ), ಹಾಗೂ ಸಹ ಶಿಕ್ಷಕರಾದ ಬೂದ್ಯಪ್ಪ ಡಿ. (ಸಾಗರ), ಶಿಲ್ಪ ಜೆ. (ಹೊಸನಗರ), ಭಾರತಿ ಎಸ್. (ಭದ್ರಾವತಿ), ಮಹೇಶಪ್ಪ (ಬಂಡಿಬೈರನಹಳ್ಳಿ-ಶಿಕಾರಿಪುರ).

ಸರ್ಕಾರಿ ಪ್ರೌಢಶಾಲಾ ವಿಭಾಗ: ಮುಖ್ಯ ಶಿಕ್ಷಕರಾದ ಗಜೇಂದ್ರ ಎಸ್.ಹೆಚ್. (ಸಾಗರ), ರಾಮಚಂದ್ರ ಎಸ್.ಜೆ. (ಸೊರಬ), ಹಾಗೂ ಸಹ ಶಿಕ್ಷಕರಾದ ಚಂದ್ರು ಸಿ. (ಹೊಸನಗರ), ಕೃಷ್ಣಪ್ಪ ಡಿ. (ತೀರ್ಥಹಳ್ಳಿ), ಛಾಯಾ ಶ್ಯಾಮಸುಂದರ (ಭದ್ರಾವತಿ), ನಾಗರಾಜಪ್ಪ ಪಿ. (ಶಿಕಾರಿಪುರ), ಹಸನ್ ಸಾಬ್ ಕೆ.ಹೆಚ್. (ಶಿವಮೊಗ್ಗ).

ವಿಶೇಷ ಶಿಕ್ಷಕ ಪ್ರಶಸ್ತಿ: ಬಡ್ತಿ ಮುಖ್ಯ ಶಿಕ್ಷಕರಾದ ಶರಣಪ್ಪ ಎ. (ಸಾಗರ), ಆಶಾ ಬಿ.ಕೆ. (ತೀರ್ಥಹಳ್ಳಿ), ಮುಖ್ಯ ಶಿಕ್ಷಕಿ ಭಾರತಿ ಎ. (ಹೊಸನಗರ), ಹಾಗೂ ಸಹ ಶಿಕ್ಷಕರಾದ ಶಬಿನಾ (ಭದ್ರಾವತಿ), ದುರುಗಪ್ಪ ಡಿ.ಬಿ. (ಸೊರಬ), ಸಂಜೀವ ನಾಯ್ಕ (ಶಿಕಾರಿಪುರ), ಪುಟ್ಟಸ್ವಾಮಿ ಕೆ.ಕೆ. (ಹೊಸನಗರ), ತಿಪ್ಪೆಸ್ವಾಮಿ ಆರ್. (ಭದ್ರಾವತಿ), ರವಿ ಎಸ್.ಟಿ. (ಶಿವಮೊಗ್ಗ), ಜಯ ಎಂ. ಶೇಟ್ (ಶಿವಮೊಗ್ಗ), ಸಂಜಿದಾ ಬಾನು (ಶಿವಮೊಗ್ಗ), ಶಿಲ್ಪ ಜಿ.ಎಸ್. (ಶಿಕಾರಿಪುರ), ಆಶಾರಾಣಿ ಎ. ಆರ್. (ಶಿಕಾರಿಪುರ), ಅಪರ್ಣ ವಿ. ಎಂ. (ಸೊರಬ), ಕಲಾವತಿ ಎ. (ಸೊರಬ), ಅಂಥೋನಿ ಫರ್ನಾಂಡಿಸ್ (ಸಾಗರ), ಗೋಪಿ ವಿ. (ತೀರ್ಥಹಳ್ಳಿ). ಚಿತ್ರಕಲಾ ಶಿಕ್ಷಕ ಅರವಿಂದ ಟಿ.ಎನ್. (ತೀರ್ಥಹಳ್ಳಿ) ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಸುಶೀಲಮ್ಮ ಎಸ್. (ಶಿವಮೊಗ್ಗ) ಕೂಡ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Best teacher award Karnataka  Shimogas 40  Teachers Selected for Award on Teachers Day 2025

Best teacher award Karnataka, Shivamogga best teacher award, Teacher’s Day 2025 awards, list of best teachers in Shivamogga, Karnataka teacher awards 2025, Shivamogga teacher awards, Karnataka teacher awards, DDPI office Shivamogga, Teachers Day Shivamogga , ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಶಿಕ್ಷಕರ ದಿನಾಚರಣೆ, ಶಿವಮೊಗ್ಗ ಶಿಕ್ಷಕರು, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಶಿಕ್ಷಕರ ಕಲ್ಯಾಣ ನಿಧಿ, ಅತ್ಯುತ್ತಮ ಶಿಕ್ಷಕರು 

Share This Article