ಆಗಸ್ಟ್ 30, 2025 , ಮಲೆನಾಡು ಟುಡೆ ನ್ಯೂಸ್, ಶಿವಮೊಗ್ಗ : ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ, ಅಡಕೆ ಧಾರಣೆಯಲ್ಲಿ ಮತ್ತಷ್ಟು ಬದಲಾವಣೆಯಾಗಿದ್ದು, ಕೃಷಿ ಮಾರಾಟವಾಹಿತಿಯ ಅಧಿಕೃತ ಮಾಹಿತಿ ಪ್ರಕಾರ, ಮಾರುಕಟ್ಟೆಯಲ್ಲಿನ ಅಡಕೆ ದರದ ಮಾಹಿತಿ ಇಲ್ಲಿದೆ.
ಶಿವಮೊಗ್ಗ ಮಾರುಕಟ್ಟೆ areca market
ಬೆಟ್ಟೆ ಅಡಿಕೆ: ಕನಿಷ್ಠ ₹56,599 ರಿಂದ ಗರಿಷ್ಠ ₹65,499.
ಸರಕು ಅಡಿಕೆ: ಕನಿಷ್ಠ ₹62,099 ರಿಂದ ಗರಿಷ್ಠ ₹98,196.
ಗೊರಬಲು ಅಡಿಕೆ: ಕನಿಷ್ಠ ₹19,010 ರಿಂದ ಗರಿಷ್ಠ ₹36,280.
ರಾಶಿ ಅಡಿಕೆ: ಕನಿಷ್ಠ ₹46,099 ರಿಂದ ಗರಿಷ್ಠ ₹60,399.
ಭದ್ರಾವತಿ ಮಾರುಕಟ್ಟೆ:
ಸಿಪ್ಪೆ ಗೋಟು ಅಡಿಕೆ: ಕನಿಷ್ಠ ಮತ್ತು ಗರಿಷ್ಠ ಬೆಲೆ ₹11,000.
ಪುಡಿ ಅಡಿಕೆ: ಕನಿಷ್ಠ ಮತ್ತು ಗರಿಷ್ಠ ಬೆಲೆ ₹11,700.
ರಾಶಿ ಅಡಿಕೆ: ಕನಿಷ್ಠ ₹51,199 ರಿಂದ ಗರಿಷ್ಠ ₹59,099.
ಬೆಳ್ತಂಗಡಿ ಮಾರುಕಟ್ಟೆ:
ನ್ಯೂ ವೆರೈಟಿ ಅಡಿಕೆ: ಕನಿಷ್ಠ ₹28,500 ರಿಂದ ಗರಿಷ್ಠ ₹48,500.
ಓಲ್ಡ್ ವೆರೈಟಿ ಅಡಿಕೆ: ಕನಿಷ್ಠ ₹43,400 ರಿಂದ ಗರಿಷ್ಠ ₹52,500.
ಬಂಟ್ವಾಳ ಮಾರುಕಟ್ಟೆ:
ಕೋಕ ಅಡಿಕೆ: ಕನಿಷ್ಠ ಮತ್ತು ಗರಿಷ್ಠ ಬೆಲೆ ₹25,000.
ನ್ಯೂ ವೆರೈಟಿ ಅಡಿಕೆ: ಕನಿಷ್ಠ ಮತ್ತು ಗರಿಷ್ಠ ಬೆಲೆ ₹48,500.
ಕುಮಟ ಮಾರುಕಟ್ಟೆ:areca market
ಕೋಕ ಅಡಿಕೆ: ಕನಿಷ್ಠ ₹7,099 ರಿಂದ ಗರಿಷ್ಠ ₹23,089.
ಚಿಪ್ಪು ಅಡಿಕೆ: ಕನಿಷ್ಠ ₹25,269 ರಿಂದ ಗರಿಷ್ಠ ₹32,189.
ಚಾಲಿ ಅಡಿಕೆ: ಕನಿಷ್ಠ ₹38,919 ರಿಂದ ಗರಿಷ್ಠ ₹42,099.
ಹೊಸ ಚಾಲಿ ಅಡಿಕೆ: ಕನಿಷ್ಠ ₹34,899 ರಿಂದ ಗರಿಷ್ಠ ₹43,313.

ಶಿರಸಿ ಮಾರುಕಟ್ಟೆ: areca market
ಬಿಳೆ ಗೋಟು ಅಡಿಕೆ: ಕನಿಷ್ಠ ₹24,599 ರಿಂದ ಗರಿಷ್ಠ ₹34,909.
ಕೆಂಪು ಗೋಟು ಅಡಿಕೆ: ಕನಿಷ್ಠ ಮತ್ತು ಗರಿಷ್ಠ ಬೆಲೆ ₹25,421.
ಬೆಟ್ಟೆ ಅಡಿಕೆ: ಕನಿಷ್ಠ ₹34,110 ರಿಂದ ಗರಿಷ್ಠ ₹38,299.
ರಾಶಿ ಅಡಿಕೆ: ಕನಿಷ್ಠ ₹47,899 ರಿಂದ ಗರಿಷ್ಠ ₹50,308.
ಚಾಲಿ ಅಡಿಕೆ: ಕನಿಷ್ಠ ₹38,101 ರಿಂದ ಗರಿಷ್ಠ ₹44,048.
ಬಿಳೆ ಗೋಟು ಅಡಿಕೆ: ಕನಿಷ್ಠ ₹18,612 ರಿಂದ ಗರಿಷ್ಠ ₹33,500.
ಅಪಿಯ ಅಡಿಕೆ: ಕನಿಷ್ಠ ₹60,021 ರಿಂದ ಗರಿಷ್ಠ ₹69,421.
ಕೆಂಪು ಗೋಟು ಅಡಿಕೆ: ಕನಿಷ್ಠ ₹20,899 ರಿಂದ ಗರಿಷ್ಠ ₹27,800.
ಕೋಕ ಅಡಿಕೆ: ಕನಿಷ್ಠ ₹12,109 ರಿಂದ ಗರಿಷ್ಠ ₹21,329.
ತಟ್ಟಿಬೆಟ್ಟೆ ಅಡಿಕೆ: ಕನಿಷ್ಠ ₹29,002 ರಿಂದ ಗರಿಷ್ಠ ₹37,700.
ರಾಶಿ ಅಡಿಕೆ: ಕನಿಷ್ಠ ₹43,389 ರಿಂದ ಗರಿಷ್ಠ ₹55,368.
ಹೊಸನಗರ ಮಾರುಕಟ್ಟೆ:
ಕೆಂಪು ಗೋಟು ಅಡಿಕೆ: ಕನಿಷ್ಠ ₹18,899 ರಿಂದ ಗರಿಷ್ಠ ₹35,011.
ರಾಶಿ ಅಡಿಕೆ: ಕನಿಷ್ಠ ₹40,899 ರಿಂದ ಗರಿಷ್ಠ ₹60,679.
ಚಾಲಿ ಅಡಿಕೆ: ಕನಿಷ್ಠ ₹32,300 ರಿಂದ ಗರಿಷ್ಠ ₹32,399.

adike rate today in areca market

