ಸಾಗರ ಮಾರಿಕಾಂಬ ಜಾತ್ರೆಗೆ ದಿನಾಂಕ ಫಿಕ್ಸ್​! ಯಾವಾಗ ನಡೆಯಲಿದೆ ಮಾರಿಜಾತ್ರೆ

ajjimane ganesh

ಸಾಗರ, ಆಗಸ್ಟ್ 25 ಮಲೆನಾಡುಟುಡೆ ನ್ಯೂಸ್: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಶ್ರೀ ಮಾರಿಕಾಂಬ ದೇವಿಯ ಜಾತ್ರೆ ದಿನಾಂಕ ನಿಗದಿಯಾಗಿದೆ. ಈ ಸಂಬಂಧ  ಮಾರಿಕಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ  (Marikamba Devi)ಪ್ರಕಟಣೆ ನೀಡಿದೆ.

ಮಾರಿಜಾತ್ರೆ

  • ಬರುವ ವರುಷ ಅಂದರೆ, 2026ರ ಫೆಬ್ರವರಿ 3ರಿಂದ ಜಾತ್ರಾ ಮಹೋತ್ಸವ ನಡೆಯಲಿದೆ  
  • ಫೆಬ್ರವರಿ 3 ರಂಧು ಜಾತ್ರೆಯು ತವರುಮನೆಯಲ್ಲಿ ದೇವಿಯ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭವಾಗಲಿದೆ.
  • ಫೆಬ್ರವರಿ 4 ರಂದು ಮಾರಿಕಾಂಬೆಯನ್ನು ಗಂಡನ ಮನೆಗೆ ಕರೆತಂದು, ಅಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
  • ಫೆಬ್ರವರಿ 7 ರಂದು ಸಾಂಪ್ರದಾಯಿಕವಾಗಿ ಗಾವು ಹಿಡಿಯುವ ಆಚರಣೆ  ನಡೆಯಲಿದೆ.
  • ಫೆಬ್ರವರಿ 11ರಂದು ಮಾರಿಕಾಂಬೆಯನ್ನು ವನಕ್ಕೆ ಬಿಡುವ ಆಚರಣೆ ನಡೆಯಲಿದೆ.
  • ಜನವರಿ 27ರಂದು ಮಾರಿಕಾಂಬಾ ಜಾತ್ರೆ ಅಂಕ ಹಾಕಲಾಗುತ್ತದೆ
Sagar Marikamba Devi Jathre 2026 Date
Sagar Marikamba Devi Jathre 2026 Date

Sagar Marikamba Devi Jathre 2026 Date

Share This Article