ಇನ್ನೆರಡು ದಿನ ಮಳೆ ಆರ್ಭಟ- ಕರಾವಳಿ-ಮಲೆನಾಡಿಗೆ ಆರೆಂಜ್ ಅಲರ್ಟ್!

ajjimane ganesh

Karnataka rain forecast july 28 ಇನ್ನೆರಡು ದಿನ ಮಳೆ ಆರ್ಭಟ- ಕರಾವಳಿ-ಮಲೆನಾಡಿಗೆ ಆರೆಂಜ್ ಅಲರ್ಟ್!

Karnataka rain forecast Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam
Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam

Karnataka rain forecast july 28 ಮಳೆಯ ಮಳೆಯ ಆರ್ಭಟ ತಗ್ಗಿದರೂ ಸಹ ಶೀತಗಾಳಿ ಮಲೆನಾಡಿನಲ್ಲಿ ಬಿರುಸಾಗಿದೆ. ಇನ್ನೊಂದೆಡೆ ಈ ತಿಂಗಳಾಂತ್ಯದವರೆಗೂ ಮಳೆಯು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ (IMD) ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆ (Heavy Rain) ಆಗಲಿದೆ ಎಂದು ತಿಳಿಸಿದೆ.  

ಹವಾಮಾನ ಇಲಾಖೆಯ ಪ್ರಕಾರ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಉಡುಪಿ, ಮತ್ತು ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳಿಗೆ ಜುಲೈ 28 ರಿಂದ 30ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

Karnataka rain Karnataka rain forecast Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam
Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam

ನಿನ್ನೆ ದಿನ  ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ತಲಾ 17 ಸೆಂಟಿಮೀಟರ್, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ 14 ಸೆಂಟಿಮೀಟರ್, ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಭಾಗಮಂಡಲದಲ್ಲಿ ತಲಾ 12 ಸೆಂಟಿಮೀಟರ್ ಮಳೆ ದಾಖಲಾಗಿದೆ.

Karnataka rain forecast , IMD rain prediction, ಕರ್ನಾಟಕ ಮಳೆ, ಮಳೆ ಮುನ್ಸೂಚನೆ, Bangalore rain, Kodagu, Chikkamagaluru, Udupi, Uttara Kannada, heavy rainfall #Monsoon2025 #IMDAlert ,

Share This Article