ಶಿವಮೊಗ್ಗ ಸುದ್ದಿ – 38 ವರ್ಷದ ಯುವಕನ ಬರ್ಬರ ಹತ್ಯೆ

ajjimane ganesh

Shimoga crime  ಶಿವಮೊಗ್ಗದಲ್ಲಿ ಭೀಕರ ಕೊಲೆ 38 ವರ್ಷದ ಯುವಕನ ಬರ್ಬರ ಹತ್ಯೆ

Shimoga crime  ಶಿವಮೊಗ್ಗ ನಗರದಲ್ಲಿ ತಡರಾತ್ರಿ ನಡೆದ ಘಟನೆಯಲ್ಲಿ 38 ವರ್ಷದ ಮಣಿಕಂಠ ಎಂಬ ಯುವಕನನ್ನು ಭೀಕರವಾಗಿ ಕೊಲೆ (Brutal Murder) ಮಾಡಲಾಗಿದೆ. ನಗರದ ಮೇಲಿನ ತುಂಗಾನಗರದಲ್ಲಿ ಈ ಘಟನೆ ನಡೆದಿದ್ದು, ಮಣಿಕಂಠನ ತಲೆಯ ಮೇಲೆ ದೊಡ್ಡ ಕಲ್ಲನ್ನು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.

Shimoga crime 

ಮೃತ ಮಣಿಕಂಠ 38 ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ತಡರಾತ್ರಿ ಈ ಘಟನೆ ನಡೆದಿದ್ದು, ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಮಾಹಿತಿ ತಿಳಿದ ತಕ್ಷಣ ತುಂಗಾನಗರ ಠಾಣೆ ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ದೆನಡೆಸಿದ್ದಾರೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Man Murdered in Tunganagar Shimoga murder, Tunganagar murder, crime news Shimoga

Tunganagar police,ತುಂಗಾನಗರ ಕೊಲೆ, ಮಣಿಕಂಠ ಕೊಲೆ, ಶಿವಮೊಗ್ಗ ಅಪರಾಧ, ಶಿವಮೊಗ್ಗ ಸುದ್ದಿ #Shimoga #Murder #CrimeNews 

e-paper today news july 25
e-paper today news july 25

 

View this post on Instagram

 

A post shared by KA on line (@kaonlinekannada)

Share This Article