Anandapura Highway 22 ಆನಂದಪುರಂ ಸಮೀಪದ ಯಡೇಹಳ್ಳಿಯ ಹೆದ್ದಾರಿಯಲ್ಲಿ ಸಿಮೆಂಟ್ ಲಾರಿ ಕೆಸರಲ್ಲಿ ಸಿಲುಕಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಆನಂದಪುರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಸಮೀಪದ ಯಡೇಹಳ್ಳಿಯ ಬಳಿಯಲ್ಲಿ ಹೆದ್ದಾರಿಯಲ್ಲಿ ಲಾರಿಯೊಂದು ಕೆಸರಿನಲ್ಲಿ ಹೂತು ಹೋದ ಪರಿಣಾಮ ಕೆಲಹೊತ್ತು ಸಮಸ್ಯೆಯಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್ ಸಾಗಿಸ್ತಿದ್ದ ಲಾರಿ ಕೆಸರಲ್ಲಿ ಹೂತು ಹೋಗಿತ್ತು. ಹೀಗಾಗಿ ನಿನ್ನೆ ಸೋಮವಾರ ಈ ಭಾಗದಲ್ಲಿ ಕೆಲವು ಹೊತ್ತು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

Anandapura Highway 22
ಈ ನಡುವೆ ಸ್ಥಳಕ್ಕೆ ಬಂದ ಅಧಿಕಾರಿಗಳು, ಲಾರಿಯನ್ನು ಜೆಸಿಬಿಯಿಂದ ತಳ್ಳಿಸುವ ಪ್ರಯತ್ನ ಮಾಡಿದರು. ಕೆಲವು ಸಮಯದ ಪ್ರಯತ್ನ ನಂತರ ಲಾರಿಯನ್ನು ದಾರಿಯಿಂದ ಬದಿಗೆ ಸರಿಸಲಾಯ್ತು. ಈ ನಡುವೆ ಸ್ಥಳಕ್ಕೆ ಆಗಮಿಸಿದ ಆನಂದಪುರ ಪೊಲೀಸರು ಸಂಚಾರ ಸುಗಮಗೊಳಿಸಿದರು



Cement Lorry Stuck in Mud Causes Traffic Jam on Anandapura Highway
ಆನಂದಪುರ, ಯಡೇಹಳ್ಳಿ, ಹೆದ್ದಾರಿ, ಸಿಮೆಂಟ್ ಲಾರಿ, ಕೆಸರು, ಟ್ರಾಫಿಕ್ ಜಾಮ್, ಸಂಚಾರ ಅಡಚಣೆ, ಜೆಸಿಬಿ, ಆನಂದಪುರ ಪೊಲೀಸರು, ಶಿವಮೊಗ್ಗ ಸುದ್ದಿ, Anandapura, Yedahalli, Highway, Cement lorry, Mud, Traffic jam, Traffic obstruction, JCB, Anandapura Police, Shivamogga news, #Anandapura #TrafficJam #CementLorry #HighwayTraffic #Shivamogga #RoadBlock #JCBRescue #KarnatakaTraffic