Bhadra Dam Water Level today ಜುಲೈ 08, ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ ಇವತ್ತು
ನಿನ್ನೆಗೆ ಹೋಲಿಸಿದರೆ ಇಂದು ಭದ್ರಾ ಜಲಾಶಯದ ಒಹರಿವು ಸ್ವಲ್ಪ ಇಳಿಗೆಯಾಗಿದೆ. ಭದ್ರಾ ಜಲಾಶಯಕ್ಕೆ ನಿನ್ನೆ 20,626 ಕ್ಯೂಸೆಕ್ ಒಳ ಹರಿವು ಇದ್ದಿದ್ದು, ಇವತ್ತು 19043 ಕ್ಯೂಸೆಕ್‌ಗಳಷ್ಟಿದೆ. ಹಾಗೆಯೇ ಜಲಾಶಯದಿಂದ ಒಟ್ಟು 5201 ಕ್ಯೂಸೆಕ್‌ಗಳಷ್ಟು ನೀರನ್ನು ಹೊರಬಿಡಲಾಗುತ್ತಿದೆ.
ಮಾಹಿತಿಯ ಪ್ರಕಾರ, ಜಲಾಶಯದ ಪ್ರಸ್ತುತ ನೀರಿನ ಮಟ್ಟ 171 ಅಡಿ 10 ಇಂಚುಗಳಿಗೆ (MSL ನಿಂದ 2143.83 ಅಡಿ) ತಲುಪಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿಗಳಾಗಿದ್ದು, ಒಟ್ಟು ಶೇಖರಣಾ ಸಾಮರ್ಥ್ಯ 71.535 TMC ಆಗಿದೆ. ಪ್ರಸ್ತುತ, ಜಲಾಶಯದಲ್ಲಿ 54.889 TMC ನೀರು ಸಂಗ್ರಹವಾಗಿದೆ.
