Shivamogga City Power Interruption / ಶಿವಮೊಗ್ಗ, ಆಯನೂರುನಲ್ಲಿ ಪವರ್ ಕಟ್ / 35 ಕ್ಕೂ ಹೆಚ್ಚು ಏರಿಯಾಗಳಲ್ಲಿ ಕರೆಂಟ್ ಇರಲ್ಲ

ajjimane ganesh

 Shivamogga news /  ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ನಾಳೆ, ಜೂನ್ 26, 2025 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.  

ಮೆಸ್ಕಾಂ (MESCOM) ನಗರ ಉಪ ವಿಭಾಗ-2 ಮತ್ತು ಆಯನೂರು ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ನಡೆಯಲಿರುವ ತುರ್ತು ನಿರ್ವಹಣಾ ಕಾರ್ಯಗಳು ಮತ್ತು ಮೊದಲ ತ್ರೈಮಾಸಿಕ ನಿರ್ವಹಣೆ ಕಾರ್ಯಗಳ ಕಾರಣದಿಂದ ಈ ವಿದ್ಯುತ್ ಕಡಿತವನ್ನು ಘೋಷಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ. 

- Advertisement -
Shivamogga City Power Interruption8-hour power cut in many parts of the city mescom power outage
mescom power outage

ಶಿವಮೊಗ್ಗ ನಗರದಲ್ಲಿ ವಿದ್ಯುತ್ ವ್ಯತ್ಯಯ (Shivamogga City Power Interruption): ನಗರ ಉಪ ವಿಭಾಗ-2, ಘಟಕ-06ರ ವ್ಯಾಪ್ತಿಯಲ್ಲಿ ಜೂನ್ 26 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ಇರುವುದಿಲ್ಲ.  

ಯಾವೆಲ್ಲಾ ಏರಿಯಾದಲ್ಲಿ ಕರೆಂಟ್ ಇರಲ್ಲ

  • ಗೋಪಿಶೆಟ್ಟಿಕೊಪ್ಪ
  • ಸಿದ್ದೇಶ್ವರ ಸರ್ಕಲ್
  • ಭವಾನಿ ಲೇಔಟ್
  • ಆಶ್ರಯ ಬಡಾವಣೆ
  • ಚಾಲುಕ್ಯ ನಗರ
  • ಕೆಹೆಚ್‌ಬಿ ಕಾಲೋನಿ
  • ಹಳೆ ಊರು ಗೋಪಿಶೆಟ್ಟಿಕೊಪ್ಪ
  • ಮಂಜಪ್ಪ ಬಸಪ್ಪ ಲೇಔಟ್
  • ಜಿಎಸ್ ಕ್ಯಾಸ್ಟಿಂಗ್
  • ಸೋಮಣ್ಣ ಫ್ಯಾಕ್ಟರಿ
  • ಸಲೀಮ್ ಫ್ಯಾಕ್ಟರಿ
  • ಕಾಮತ್ ಲೇಔಟ್
  • ಮೇಲಿನ ತುಂಗಾನಗರ ಸುತ್ತಮುತ್ತಲಿನ ಪ್ರದೇಶಗಳು

ಆಯನೂರು ಭಾಗದಲ್ಲಿ ವಿದ್ಯುತ್ ವ್ಯತ್ಯಯ (Ayanur Power Disruption): Shivamogga City Power Interruption  

ಇನ್ನೂ ತಾಲೂಕಿನ ಆಯನೂರು ಗ್ರಾಮದಲ್ಲಿರುವ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಗಳು ನಡೆಯಲಿರುವ ಕಾರಣ, ಜೂನ್ 26 ರಂದು ಬೆಳಗ್ಗೆ 10:00 ರಿಂದ ಸಂಜೆ 6:00 ರವರೆಗೆ ಈ ವಿತರಣಾ ಕೇಂದ್ರದಿಂದ ವಿದ್ಯುತ್ ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ:

ಎಲ್ಲೆಲ್ಲಿ ಕರೆಂಟ್ ಇರಲ್ಲ

  • ಆಯನೂರು
  • ಮಂಡಘಟ್ಟ
  • ಸಿರಿಗೆರೆ
  • ಸೂಡೂರು
  • ಕೂಡಿ
  • ಮಲೆಶಂಕರ
  • ದೊಡ್ಡಮತ್ತಲಿ
  • ತಮ್ಮಡಿಹಳ್ಳಿ
  • ಮೈಸವಳ್ಳಿ
  • ಸೇವಾಲಾಲ್ ನಗರ
  • ವೀರಣ್ಣನಬೆನವಳ್ಳಿ
  • ಇಟ್ಟಿಗೇಹಳ್ಳಿ ಸುತ್ತಮುತ್ತಲ ಗ್ರಾಮಗಳು.

ಮೆಸ್ಕಾಂ ಈ ಪ್ರದೇಶಗಳ ಸಾರ್ವಜನಿಕರಿಗೆ ಸಹಕಾರ ನೀಡುವಂತೆ ಮನವಿ ಮಾಡಿದೆ.

Shivamogga Power Cut Tomorrow ,Electricity Outage June 26 , MESCOM Maintenance , Ayanur Power Supply ,Shivamogga City Power Interruption

ಇನ್ನಷ್ಟು ಸುದ್ದಿಗಳಿಗಾಗಿ : malendutoday.com

Share This Article