ಶಿವಮೊಗ್ಗ ಪೊಲೀಸರ ಕತ್ತಲ ಕಾರ್ಯಾಚರಣೆ ! ದಾಖಲಾಯ್ತು ಮೂರು ದಿನದಲ್ಲಿ 178 ಕೇಸ್ ! ಎಚ್ಚರಿಕೆ

178 cases were registered in Shimoga police's foot patrolling in three days ​

ಶಿವಮೊಗ್ಗ ಪೊಲೀಸರ ಕತ್ತಲ ಕಾರ್ಯಾಚರಣೆ ! ದಾಖಲಾಯ್ತು ಮೂರು ದಿನದಲ್ಲಿ 178 ಕೇಸ್ ! ಎಚ್ಚರಿಕೆ
Shimoga police foot patrolling

Shivamogga Mar 5, 2024 Shimoga police foot patrolling  ಶಿವಮೊಗ್ಗ ಪೊಲೀಸರು ಕಾಲ್ನಡಿಗೆ ಪೆಟ್ರೋಲಿಂಗ್ (Foot Patrolling) ಮುಂದುವರಿಸಿದ್ದಾರೆ ಮೂರು ದಿನಗಳಲ್ಲಿ 178  ಕೇಸ್ ದಾಖಲಿಸಿದ್ದಾರೆ. ಅದರ ವಿವರ ಇಲ್ಲಿದೆ 

ದಿನಾಂಕಃ 02-03-2024  

ದಿನಾಂಕಃ 02-03-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂ ಕೆ ಕೆ ರಸ್ತೆ,ಕೆ ಆರ್ ಪುರಂ,ಲಷ್ಕರ್ ಮೊಹಲ್ಲಾ, ಗುಡ್ ಲಕ್ ವೃತ್ತ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಕೆ ಇ ಬಿ ವೃತ್ತ,ಉಷ ವೃತ್ತ, ರಾಜೇಂದ್ರ ನಗರ, ವಾಸವಿ ವೃತ್ತ, ಶಿವಮೂರ್ತಿ ವೃತ್ತ, ವಿನೋಬಾ ನಗರ ಪೊಲೀಸ್ ಚೌಕಿ ಹತ್ತಿರ, ಕಾಶಿಪುರ, ರಾಗಿಗುಡ್ಡ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ನ್ಯೂ ಕಾಲೋನಿ, ರೈಲ್ವೆ ನಿಲ್ದಾಣದ ಹತ್ತಿರ, ಎನ್ ಎಂ ಸಿ ರಸ್ತೆ, ತಮ್ಮಣ್ಣ ಕಾಲೋನಿ,ಗಾಂಧಿ ನಗರ, ಹೆಚ್ ಕೆ ಜಂಕ್ಷನ್, ಡಣಾಯಕಪುರ 

ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಹೊಸೂರು, ಎ ಪಿ ಎಂ ಸಿ, ಶಿಕಾರಿಪುರ ಟೌನ್, ಆನವಟ್ಟಿ, ಸಾಗರ ಉಪ ವಿಭಾಗ ವ್ಯಾಪ್ತಿಯ ಶ್ರೀ ನಗರ ಸಾಗರ ಟೌನ್, ಆನಂದಪುರ ಬಸ್ ನಿಲ್ದಾಣ  ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ನಗರ, ರಿಪ್ಪನ್ ಪೇಟೆಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 23 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ. 

ದಿನಾಂಕಃ 03-03-2024 

 ದಿನಾಂಕಃ 03-03-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಸೀಗೆಹಟ್ಟಿ, ರವಿವರ್ಮ ಬೀದಿ, ಹೊಳೆ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಕೆ ಇ ಬಿ ವೃತ್ತ, ಪದ್ಮ ಟಾಕೀಸ್ ಹತ್ತಿರ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಸಾರಿಗೆ ಕಛೇರಿ ರಸ್ತೆ, ರೈಲ್ವೆ ಸ್ಟೇಷನ್ ಹತ್ತಿರ, ಉಷ ನರ್ಸಿಂಗ್ ಹೋಂ ವೃತ್ತ, ದೇವಂಗಿ ಲೇಔಟ್, ತ್ರಿಮೂರ್ತಿ ನಗರ, ಕುಂಸಿ  

ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಫಿಲ್ಟರ್ ಶೆಡ್, ವಿದ್ಯಾ ನಗರ, ಅಶ್ವಥ್ ನಗರ, ಉಜನಿಪುರ, ತಡಸ, ಹೊಳೆಹೊನ್ನರು ಟೌನ್ ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಗಾಮಾ, ಎಸ್ ಎಸ್ ರಸ್ತೆ, ಶಿಕಾರಿಪುರ ಟೌನ್, ಹೆಚ್ ಕೆ ರಸ್ತೆ, ಶಿರಾಳಕೊಪ್ಪ ಟೌನ್, ಉದ್ರಿ ವೃತ್ತ ಸೊರಬ, ಆನವಟ್ಟಿ, ಸಾಗರ ಉಪ ವಿಭಾಗ ವ್ಯಾಪ್ತಿಯ ಸೊರಬ ರಸ್ತೆ ಸಾಗರ ಟೌನ್,ಯೆಡೆಹಳ್ಳಿಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 85 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ.

ದಿನಾಂಕಃ 04-03-2024  

ದಿನಾಂಕಃ 04-03-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಬುದ್ದನಗರ, ಅಣ್ಣಾನಗರ, ಕೋಟೆ ರಸ್ತೆ, ಎಸ್ ಪಿ ಎಂ ರಸ್ತೆ, ಸ್ವಾಮಿ ವಿವೇಕಾನಂದ ಬಡಾವಣೆ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ವಿನೋಬಾ ನಗರ ಎರಡನೇ ಹಂತ, ತಿರುಮಲ ನಗರ, ಕುಂಸಿ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಸುರಾಗಿತೋಪು, ಹನುಮಂತ ನಗರ,ಅರೇಹಳ್ಳಿ, ಕೆರೆಬೀರನ ಹಳ್ಳಿ ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಬಾಳೆಕೊಪ್ಪ, ಎ ಪಿ ಎಂ ಸಿ, ಶಿಕಾರಿಪುರ ಟೌನ್, ಹಿರೇಕೆರೂರು ರಸ್ತೆ, ಶಿರಾಳಕೊಪ್ಪ, ಸೊರಬ ಟೌನ್, ಆನವಟ್ಟಿ ಬಸ್ ನಿಲ್ದಾಣ, 

ಸಾಗರ ಉಪ ವಿಭಾಗ ವ್ಯಾಪ್ತಿಯ ಇಕ್ಕೇರಿ ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಕೋರ್ಟ್ ವೃತ್ತ ಹೊಸನಗರ, ಬೆಜ್ಜುವಳ್ಳಿ, ವಿನಾಯಕ ವೃತ್ತ ರಿಪನ್ಪೇಟೆಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 70 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ.