SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 1, 2025
ಶಿವಮೊಗ್ಗ | ಜನವರಿ 9 ರಿಂದ 12 ರವರೆಗೆ ಮಂಗಳೂರಿನ ಮಂಗಳ ಸ್ಟೇಡಿಯಂ ನಲ್ಲಿ ನಡೆದ ಸೌತ್ ಏಷ್ಯಾ ಅಥ್ಲೇಟಿಕ್ ನಲ್ಲಿ ಶಿವಮೊಗ್ಗ ಮೂಲದ ಎಂ.ಗಂಗಾಧರ್ ರಾವ್ ಪವಾರ್ ಚಿನ್ನ ಮತ್ತು ಬೆಳ್ಳಿ ಪದಕ ಗೆದಿದ್ದಾರೆ.
ಕರ್ನಾಟಕ ಪ್ರತಿನಿಧಿಸಿದ ಶಿವಮೊಗ್ಗ ನಗರದ ರಾಜೇಂದ್ರನಗರ ಆರನೇ ಕ್ರಾಸ್ ನ ಎಂ. ಗಂಗಾಧರ್ ರಾವ್ ಪವಾರ್ ಹೈ ಜಂಪ್ ನಲ್ಲಿ ಚಿನ್ನದ ಪದಕ ಮತ್ತು ಪೋಲೋ ವಾಟ್ಲ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇನ್ನು ಜಿಲ್ಲೆಗೆ ಕೀರ್ತಿ ತಂದ ಗಂಗಾಧರ್ ರಾವ್ ಪವಾರ್ ಗೆ ಪುಟ್ ಬಾಲ್ ರಾಮಣ್ಣ, ಹಿರಿಯ ಅಥ್ಲೇಟಿಕ್ ಕ್ರೀಡಾಪಟು ಎಸ್.ಸಿ.ಸತ್ಯನಾರಾಯಣ, ಡಿ.ಎನ್.ಸುರೇಶ್ ಅಭಿನಂದಿಸಿದ್ದಾರೆ.
SUMMARY | Gangadharrao Pawar, who hails from Shivamogga, won the gold and silver medals at the South Asian Athletics meet held at Mangala Stadium in Mangaluru from January 9 to 12.
KEYWORDS | Athletics, silver medals, Mangala Stadium, Mangaluru,