ಹಳೆಯ ಜೈಲಿನ ಆವರಣದಲ್ಲಿ ಕಾಣಸಿಕ್ಕ ಕೊಳಕುಮಂಡಳ ಹಾವು | ಸ್ನೇಕ್‌ ಕಿರಣ್‌ ಸ್ಟೋರಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 16, 2024 ‌‌ 

ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಹಳೆ ಜೈಲಿನ ಆವರಣಕ್ಕಾಗಿ ಆಗಾಗ ಹಾವುಗಳು ಬಂದು ಸೇರಿ ಆತಂಕ ಮೂಡಿಸುವುದು ಇದ್ದೆ ಇರುತ್ತದೆ. ಅದೇ ರೀತಿ ಮೊನ್ನೆ ಮೊನ್ನೆ ಇಲ್ಲಿಯ ಆವರಣದಲ್ಲಿ ಕೊಳಕು ಮಂಡಳ ಹಾವೊಂದು ಬಂದು ಸ್ಥಳೀಯ ಸಿಬ್ಬಂದಿಗೆ ಸಮಸ್ಯೆ ತಂದೊಡ್ಡಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸ್ನೇಕ್‌ ಕಿರಣ್‌ ಹಾವನ್ನ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. 

- Advertisement -

Malenadu Today

ಹಳೆ ಜೈಲಿನ ಆವರಣದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಿದೆ. ಈ ಕಚೇರಿಯ ಆವರಣದಲ್ಲಿ ಕೊಳಕು ಮಂಡಲ ಹಾವು ಕಾಣಿಸಿಕೊಂಡಿತ್ತು. ಸಿಬ್ಬಂದಿಯ ಗಮನಕ್ಕೆ ಬಂದ ತಕ್ಷಣ ಈ ವಿಚಾರವನ್ನ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಷ್ಟರಲ್ಲಿ ಹಾವು ಅಲ್ಲಿಯೇ ಇದ್ದ ಬಿಲವೊಂದರಲ್ಲಿ ಅಡಗಿ ಕುಳಿತಿತ್ತು. ಇದರಿಂದ ಸಮಸ್ಯೆಯಾಗಬಹುದು ಎಂದು ಅರಿತು ಸ್ನೇಕ್‌ ಕಿರಣ್‌ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಸ್ನೇಕ್‌ ಕಿರಣ್‌ ಹಾವನ್ನ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. 

Malenadu Today

‌ 

SUMMARY |  Snake Kiran caught and saved a Russell’s viper snake found near the State Industrial Security Force office in the old jail premises in Shimoga.

Malenadu Today

KEY WORDS | Snake Kiran caught and saved a Russell viper snak, State Industrial Security Force office , old jail premises in Shimoga

 

Share This Article
Leave a Comment

Leave a Reply

Your email address will not be published. Required fields are marked *