Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಹನಿಟ್ರ್ಯಾಪ್‌ ವಿಚಾರವನ್ನು ಎಸ್ಐಟಿಗೆ ತನಿಖೆಗೆ ಒಳಪಡಿಸುವಂತೆ ರಾಜ್ಯಪಾಲರಿಗೆ ಪತ್ರ | ಕೆ ದೇವೇಂದ್ರಪ್ಪ ಹೇಳಿದ್ದೇನು

131
Last updated: March 22, 2025 6:38 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 22, 2025

ಶಿವಮೊಗ್ಗ| ವಿಧಾನ ಮಂಡಲ ಅಧಿವೇಶನದಲ್ಲಿ ಇತ್ತೀಚೆಗೆ ಹನಿಟ್ರ್ಯಾಪ್ ವಿಷಯಗಳು ಹೆಚ್ಚಾಗಿ ಚರ್ಚೆಯಾಗುತ್ತಿದ್ದು, ಹನಿ ಟ್ರ್ಯಾಪ್ ಗೆ ಒಳಪಟ್ಟ 48 ಜನ ರಾಜಕೀಯ ಮುಖಂಡರುಗಳನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಕೆ ದೇವೇಂದ್ರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದು 15 ದಿನಗಳಿಂದ ವಿಧಾನ ಮಂಡಲ ಅಧಿವೇಶನದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಇದು ರಾಜ್ಯದ ನಾಗರಿಕ ಸಮಾಜಗಳು ತಲೆ ತಗ್ಗಿಸುವಂತಹ ಪರಿಸ್ಥಿತಿಯಾಗಿದೆ. ಜನಪ್ರತಿನಿಧಿಗಳು ಕೀಚಕರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಕೂಡಲೇ ಈ ಪ್ರಕರಣದಲ್ಲಿ ಭಾಗವಹಿಸಿರುವ 48 ವ್ಯಕ್ತಿಗಳು ಯಾರೆಂದು ಬಹಿರಂಗಪಡಿಸಬೇಕು. ಈ ಟ್ರ್ಯಾಪ್ ಗೆ ಒಳಪಟ್ಟಂತಹ ವ್ಯಕ್ತಿಗಳನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕು.ಈ ಹನಿ ಟ್ರ್ಯಾಪ್ ನಲ್ಲಿ ಭಾಗವಹಿಸಿರುವ ಹೆಣ್ಣು ಮಕ್ಕಳು ಏನಾದರೂ ವಿವಿಧ ಆಸೆ ಅಮಿಷಗಳಿಗೆ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದರೆ ಅಂತ ಹೆಣ್ಣು ಮಕ್ಕಳನ್ನು ವಿಚಾರಣೆಗೊಳಪಡಿಸಿ. ಆ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಕೊಡಬೇಕು. ಹಾಗೂ ಅದರಲ್ಲಿ  ಭಾಗವಹಿಸಿದ ಗಣ್ಯ ವ್ಯಕ್ತಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಗಣ್ಯ ವ್ಯಕ್ತಿಗಳು ಏನಾದರೂ ಆ ಹೆಣ್ಣು ಮಕ್ಕಳಿಂದ ಲೈಂಗಿಕ ದೌರ್ಜನ್ಯದ ಹೆಸರಿನಲ್ಲಿ ಹನಿಟ್ರಾಪ್ ಮಾಡಿಕೊಂಡು ಗಣ್ಯ ವ್ಯಕ್ತಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರೆ ಯಾರೇ ಆದರೂ ಕೂಡ ಆ ಹೆಣ್ಣು ಮಕ್ಕಳನ್ನು ಕೂಡಲೇ ಬಂಧಿಸಿ ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ರಾಜಣ್ಣ ವಿಧಾನಮಂಡಲದಲ್ಲಿ ಇಂತಹ ಹೇಳಿಕೆಯನ್ನು ನೀಡಿದ್ದರಿಂದ ನಮ್ಮಂತಹ  ಲಕ್ಷಾಂತರ ಕಾರ್ಯಕರ್ತರಿಗೆ ಇಂತಹ ಪಕ್ಷ ಬೇಕಿತ್ತಾ ಎಂಬ ಮುಜುಗರ ಉಂಟಾಗಿದೆ. ಈ ಎಲ್ಲಾ ಪ್ರಕರಣವು ಸತ್ಯಂಶ ಹೊರಬರಬೇಕಾದರೆ ಇದರ ಮಂಡಲ ಅಧಿವೇಶನದಲ್ಲಿ ದಾಖಲಾಗಿರುವ ಈ ಪ್ರಕರಣವನ್ನು ಈ ಕೂಡಲೇ ಈ ಕೂಡಲೇ ಸರ್ಕಾರದ ಎಸ್‌ಐಟಿ ಸಂಸ್ಥೆಗೆ ತನಿಖೆಗೆ ಒಳಪಡಿಸಬೇಕು ಎಂದರು.

car decor
NES Head Office, Balaraja Urs Road, Shivamogga

ಶಾಸಕ ಮುನಿರತ್ನರವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ

 ವಿಧಾನಮಂಡಲ ಅಧಿವೇಶನದಲ್ಲಿ ಆರ್ ಆರ್ ನಗರ ಶಾಸಕ ಮುನಿರತ್ನಂ ಅವರು ಹೇಳಿಕೆ ಕೊಡುತ್ತಿರುವುದು ರಾಜ್ಯದ ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟುಮಾಡುತ್ತಿದೆ. ನನ್ನ ಜೀವಕ್ಕೆ ಸಂಚು  ಉಂಟಾಗುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಉನ್ನತ ಕುಟುಂಬದ ಹಾಗೂ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಘನತೆಗೆ ದಕ್ಕೆ ಉಂಟುಮಾಡುತ್ತಿದ್ದಾರೆ. ಕೆಲಸಕ್ಕೆ ಬೇಕಾದಾಗ ಡಿಕೆ ಶಿವಕುಮಾರ್ ಅವರನ್ನು ಹೊಗಳುವುದು. ಬೇಡವಾದಾಗ ಅವರನ್ನು ತೆಗಳುವುದು ಒಳ್ಳೆಯದಲ್ಲ. ಮುನಿರತ್ನ ರವರ ಇಂತಹ ಹೇಳಿಕೆಗಳನ್ನು  ಪಕ್ಷದ ಚೌಕಟ್ಟಿನಲ್ಲಿ ಸಹಿಸಲಾಗುವುದಿಲ್ಲ. ಮುನಿರತ್ನಂ ರವರ ಕುಟುಂಬ ಹಿನ್ನಲೆ ಹಾಗೂ ಗೂಂಡಾ ಪ್ರೌವೃತ್ತಿ ಹಿಂಸಾತ್ಮಕ ಹಿನ್ನಲೆಯವರದಾಗಿದ್ದು ಅವರ ಹಿನ್ನೆಲೆಯನ್ನು ಮೊದಲು ಪರಿಗಣಿಸಿ ನಂತರ ಹೇಳಿಕೆ ಕೊಡುವುದು ಉತ್ತಮ ಎಂದು ನಾವು ಪರಿಗಣಿಸುತ್ತೇವೆ. ಇವರ ಹೇಳಿಕೆಯನ್ನು ರಾಜ್ಯ ಸರ್ಕಾರವು ಪರಿಗಣಿಸಿ ಕೂಡಲೇ ಇವರನ್ನು ಮಂಪರ್ ಪರೀಕ್ಷೆ ಒಳಪಡಿಸಿ ಇವರಿಂದ ವಾಸ್ತವಂಶವನ್ನು ಸಂಗ್ರಹಿಸಿ ಇಂತಹ ಹೇಳಿಕೆಯಿಂದ ಮುಂದಾಗುವಂತಹ ಇವರ ದುರಾಲೋಚನೆಯನ್ನು ತಡೆಗಟ್ಟಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

SUMMARY | The issues of honey trap have been the subject of much discussion in the assembly session recently and the 48 political leaders who have been subjected to honey trap should be questioned immediately.

KEYWORDS | honey trap, assembly session, political news,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗದ ಐದು ತಾಲ್ಲೂಕುಗಳಲ್ಲಿನ BSNL ಟವರ್‌ ಪ್ರಾಬ್ಲಮ್‌ ಬಗ್ಗೆ ಸಂಸದರ ಬಿಗ್‌ ಅಪ್‌ಡೇಟ್‌
Next Article ಹಾವಿನೊಂದಿಗೆ ಸೆಣೆಸಾಡಿ ಪ್ರಾಣ ಬಿಟ್ಟ ಪಿಟ್‌ಬುಲ್‌ ನಾಯಿ | ವಿಡಿಯೋ ವೈರಲ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್ ಮಂಜುನಾಥ್‌ರವರಿಗೆ ಅಭಿನಂದನಾ ಕಾರ್ಯಕ್ರಮ

By 131
Dedicated Anavatti ASI Dies in Hit&Run Crash 07)
SORABASHIVAMOGGA NEWS TODAY

 Dedicated Anavatti ASI Dies july 07 / ಆನವಟ್ಟಿ ಠಾಣೆ ಎಎಸ್​ಐ ಸಾವು! /

By ajjimane ganesh

ಈ ಮಹಿಳೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ತಿಳಿಸಿ | ವಿವರ ಹೀಗಿದೆ

By 13
nitin gadkari ಬೇಲೂರು ಗೋಪಾಲ ಕೃಷ್ಣ
SHIVAMOGGA NEWS TODAY

kamal haasan :  ಕಮಲ್​ ಹಾಸನ್​ ಚಿತ್ರ ಬ್ಯಾನ್​ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇನೆ | ಬೇಳೂರು ಗೋಪಾಲ ಕೃಷ್ಣ 

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up