SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 28, 2025
ಮಹಾರಾಷ್ಟ್ರ | ಆಲಿಬಾಗ್ ಬಳಿ ಸಮದ್ರದಲ್ಲಿ ಮೀನುಗಾರ ದೋಣಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ದೋಣಿ ಸುಟ್ಟು ಕರಕಲಾಗಿದೆ. ಆ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH | Fishing Boat Catches Fire Near Alibag; All Aboard Safely Rescued
By Vijay Gohil (@vijaygohil3419)#Maharashtra #MaharashtraNews pic.twitter.com/CtBzHAjNET
— Free Press Journal (@fpjindia) February 28, 2025
ಆ ದೋಣಿಯಲ್ಲಿ ಸುಮಾರು 20 ಮೀನುಗಾರರಿದ್ದು, ಅವರ್ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಬೆಂಕಿಯ ಆರ್ಭಟದಿಂದ ಮೀನುಗಾರಿಕಾ ಬಲೆಗಳು ಸೇರಿದಂತೆ ಹಡಗಿನ ಸುಮಾರು 80 ಭಾಗದಷ್ಟು ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ. ಬೆಂಕಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.
SUMMARY | A fire broke out in a fishing boat at sea near Alibaug and the boat was gutted in the fire.
KEYWORDS | fire broke, Alibaug, fishing boat, maharashtra,