ಸಮುದ್ರದಲ್ಲಿ ಹೊತ್ತಿ ಉರಿದ ದೋಣಿ | ವಿಡಿಯೋ ವೈರಲ್‌

ಹಂಚಿಕೊಳ್ಳಿ
WhatsApp Facebook X Telegram
ಸಮುದ್ರದಲ್ಲಿ ಹೊತ್ತಿ ಉರಿದ ದೋಣಿ | ವಿಡಿಯೋ ವೈರಲ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 28, 2025

ಮಹಾರಾಷ್ಟ್ರ | ಆಲಿಬಾಗ್‌ ಬಳಿ ಸಮದ್ರದಲ್ಲಿ ಮೀನುಗಾರ ದೋಣಿಯೊಂದರಲ್ಲಿ  ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ  ದೋಣಿ ಸುಟ್ಟು ಕರಕಲಾಗಿದೆ. ಆ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.



ಆ ದೋಣಿಯಲ್ಲಿ ಸುಮಾರು 20 ಮೀನುಗಾರರಿದ್ದು, ಅವರ್ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಬೆಂಕಿಯ ಆರ್ಭಟದಿಂದ ಮೀನುಗಾರಿಕಾ ಬಲೆಗಳು ಸೇರಿದಂತೆ ಹಡಗಿನ ಸುಮಾರು 80 ಭಾಗದಷ್ಟು ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ. ಬೆಂಕಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ  ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

SUMMARY | A fire broke out in a fishing boat at sea near Alibaug and the boat was gutted in the fire.

KEYWORDS | fire broke, Alibaug, fishing boat, maharashtra,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor