SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 13, 2024
ತೀರ್ಥಹಳ್ಳಿ | ಮೆಸ್ಕಾಂ ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಲೈನ್ ನಿರ್ವಹಣೆ ಕಾಮಗಾರಿಯನ್ನ ಇವತ್ತು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಂಡಗದ್ದೆ ಸೇರಿದಂತೆ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ವಿದ್ಯತ್ ವಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಎಲ್ಲೆಲ್ಲಿ ಪವರ್ ಕಟ್
ಮಂಡಗದ್ದೆಯ ಶಾಖೆಗೆ ಒಳಪಡುವ ಮುಸ್ಲಿಂ ಪೇಟೆ, ನಿಡಗಡಲೆ, ಸೌತೆಮಕ್ಕಿ, ಮುಡುಬ ,ಆಡುಮಕ್ಕಿ, 23 ನೇ ಮೈಲಿಕಲ್ಲು, ಜಂಬುವಳ್ಳಿ, ಕೌರಿ, ಪುಟ್ಟೋಡ್ಲು, ಬಿದರಳ್ಳಿ, ಉಬ್ಬೂರು, ಮಣಿವೆ, ಶೇಡ್ಗಾರ್, ತೂದೂರು ,ಕೆರೆಮನೆ, ಮೇಲಿನ ತೂದೂರು, ಈರೆಗೋಡು, ಗಬಡಿ, ಗುತ್ತಿಯೆಡೇಹಳ್ಳಿಯಲ್ಲಿ ಇವತ್ತು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಎಂದು ಮೆಸ್ಕಾಂ ಮನವಿ ಮಾಡಿದೆ.
SUMMARY| Muslimpet, Nidagadale, Sauthemakki, Muduba, Adumakki, 23rd Milestone, Jambuvalli, Kouri, Puttodlu, Bidaralli, Ubbur, Manive, Shedgar, Thoodur, Keremane, Upper Thoodur, Eregodu, Gabadi, Guttiedehalli, Mandagadde, Power Cut,
KEYWORDS | Muslimpet, Nidagadale, Sauthemakki, Muduba, Adumakki, 23rd Milestone, Jambuvalli, Kouri, Puttodlu, Bidaralli, Ubbur, Manive, Shedgar, Thoodur, Keremane, Upper Thoodur, Eregodu, Gabadi, Guttiedehalli, Mandagadde, Power Cut,