ಶಿವಮೊಗ್ಗ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ | ಯಾವ ತಾಲ್ಲೂಕುನಲ್ಲಿ ಎಷ್ಟು ಮಂದಿ ಇದ್ದಾರೆ ವೋಟರ್ಸ್

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 7, 2025 ‌‌  

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-25 ರ ಅಂತಿಮ ಮತದಾರರ ಪಟ್ಟಿಯನ್ನು ನಿನ್ನೆ ಅಂದರೆ ಜನವರಿ 06 ರಂದು ಪ್ರಕಟಿಸಲಾಗಿದೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಡುವ 7 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಅದರ ಪೂರ್ಣ ವಿವರ ಹೀಗಿದೆ.

ಅಂತಿಮ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರ 

111-ಶಿವಮೊಗ್ಗ ಗ್ರಾಮಾಂತರ 

ಪುರುಷ 108247, 

ಮಹಿಳೆ 111264, 

ತೃತೀಯ ಲಿಂಗಿಗಳು 09 

ಒಟ್ಟು 219520. 

112-ಭದ್ರಾವತಿ 

ಪುರುಷ 105090, 

ಮಹಿಳೆ 112277, 

ತೃತೀಯಲಿಂಗಿಗಳು 06 

ಒಟ್ಟು 217373. 

113-ಶಿವಮೊಗ್ಗ ನಗರ 

ಪುರುಷ 133005, 

ಮಹಿಳೆ 140938, 

ತೃತೀಯ ಲಿಂಗಿಗಳು 18 

ಒಟ್ಟು 273961

114-ತೀರ್ಥಹಳ್ಳಿ 

ಪುರುಷ 94160, 

ಮಹಿಳೆ 97414, 

ತೃತೀಯ ಲಿಂಗಿಗಳು 0

ಒಟ್ಟು 191574

115-ಶಿಕಾರಿಪುರ 

ಪುರುಷ 102434, 

ಮಹಿಳೆ 102797, 

ತೃತೀಯ ಲಿಂಗಿಗಳು 03

ಒಟ್ಟು 205234

116-ಸೊರಬ 

ಪುರುಷ 99728

ಮಹಿಳೆ 99198

ತೃತೀಯ ಲಿಂಗಿಗಳು 0

ಒಟ್ಟು 198926

117-ಸಾಗರ 

ಪುರುಷ 104015

ಮಹಿಳೆ 106939

ತೃತೀಯ ಲಿಂಗಿಗಳು 1

ಒಟ್ಟು 210955

ಜಿಲ್ಲೆಯಲ್ಲಿ 

ಒಟ್ಟು ಪುರುಷ ಮತದಾರರು 746679

ಮಹಿಳಾ ಮತದಾರರು 770827 

ತೃತೀಯ ಲಿಂಗಿಗಳು 37

ಒಟ್ಟು 1517543 ಮತದಾರರು

SUMMARY |  As per the directions of the Election Commission of India, the final voter list of Special Revision-25 of the Assembly Constituency-wise Voter List was published yesterday, i.e. on January 06. The full details of it related to the 7 Assembly Constituencies falling under the jurisdiction of Shivamogga district are as follows.

KEY WORDS | Election Commission of India, final voter list, Assembly Constituency-wise Voter List  Assembly Constituencies Voter List full details Shivamogga district Voter List , shivamogga Assembly Constituency wise Voter List  

Share This Article