ಶಿವಮೊಗ್ಗದ ಸ್ವರ್ಣಲತಾ ಅವರಿಗೆ PHD ಪದವಿ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 19, 2024

ಶಿವಮೊಗ್ಗದ ಸ್ವರ್ಣ ಲತಾ ಎಂಬುವರಿಗೆ ಅಮೆರಿಕಾದ ಪ್ರತಿಷ್ಠಿತ ಅಲ್ಭಾಮ ವಿಶ್ವವಿದ್ಯಾಲಯದಿಂದ ಏರೋ ಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ದೊರೆತಿದೆ. ಇವರು ಶಿವಮೊಗ್ಗ ನಿವಾಸಿ ಲೆಕ್ಕಪರಿಶೋಧಕರಾದ ಕೆ ವಿ ವಸಂತ್ ಕುಮಾರ್ ಹಾಗೂ ಉಷಾ ವಸಂತ್ ಕುಮಾರ್‌ರವರ ಪುತ್ರಿಯಾಗಿದ್ದು, ಈ ಪಿಎಚ್ ಡಿ ಪದವಿ ಪ್ರಧಾನ ಸಮಾರಂಭದಲ್ಲಿ ಪುತ್ರಿಯೊಂದಿಗೆ ಪೋಷಕರು ಭಾಗಿಯಾಗಿದ್ದರು. ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಹರ್ಷ ಕಾಮತ್ ಹಾಗೂ ಆಟೋಮೊಬೈಲ್ ಅಸೋಸಿಯೇಷನ್ ಪದಾಧಿಕಾರಿಗಳು ಸ್ವರ್ಣ ಲತಾ ಅವರಿಗೆ ಶುಭಾಶಯ ಕೋರಿದ್ದಾರೆ.

SUMMARY |  Swarna Latha, a native of Shivamogga, has a PhD in aerospace engineering from the prestigious University of Alabama in the US.


KEYWORDS |   Swarna Latha,  Alabama,  PhD, 

Share This Article