SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 21, 2024
ಶಿವಮೊಗ್ಗ | ಆರೋಗ್ಯ ಸಮಸ್ಯೆ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ ನಟ ಶಿವರಾಜ್ ಕುಮಾರ್ ಅಮೆರಿಕಾಗೆ ತೆರಳಿದ್ದು, ಅವರು ಬೇಗ ಗುಣಮುಖರಾಗಿ ವಾಪಸ್ ಬರಲೆಂದು ಐ ಎನ್ ಟಿ ಯುಸಿ ವತಿಯಿಂದ ನಗರದ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿಈಡುಗಾಯಿ ಒಡೆಯಲಾಯಿತು.
ನಗರದ ಜ್ಯುವೆಲ್‌ರಾಕ್ ಹೋಟೆಲ್ ಸಮೀಪ ಇರುವ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಶಿವಣ್ಣನ ಹೆಸರಲ್ಲಿ ನಾಡಿನ ಜನತೆಯ ಪರವಾಗಿ ಪೂಜೆ ಸಲ್ಲಿಸಲಾಯಿತು. ನಂತರ ದೇವಸ್ಥಾನದ ಮುಂದೆ ಐಎನ್‌ಟಿಯುಸಿ ಕಾರ್ಯಕರ್ತರು ಶಿವಣ್ಣನ ಭಾವಚಿತ್ರವಿರುವ ಬ್ಯಾನರ್ ಹಿಡಿದು ಈಡುಗಾಯಿ ಒಡೆದರು.
ಈ ಸಂದರ್ಭದಲ್ಲಿ ಕೆ..ದೇವೇಂದ್ರಪ್ಪ ಕೆ.ಪಿ..ಸಿ.ಸಿ ಕಾರ್ಯದರ್ಶಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಕರ್ನಾಟಕ. ಶಿವರಾಜ್ ಕುಮಾರ್ ಅಭಿಮಾನಿಗಳು ಉಪಸ್ಥಿತರಿದ್ದರು
SUMMARY | Actor Shivarajkumar, who had gone to the US for further treatment due to health issues, was cremated by INTUC at Panchamukhi Anjaneya Temple in the city to ensure his speedy recovery.
KEYWORDS | Actor Shivarajkumar, Panchamukhi Anjaneya, Temple, shivamogga,