SHIVAMOGGA | MALENADUTODAY NEWS | ಮಲೆನಾಡು ಟುಡೆ Jan 1, 2025
ನಟ ಕಿಚ್ಚ ಸುದೀಪ ಹೊಸ ವರ್ಷಕ್ಕೆ ಎರಡು ಸರ್‌ಪ್ರೈಸ್ ನೀಡಿದ್ದಾರೆ. ಮೊದಲನೇದಾಗಿ ಅವರು ಈ ವಾರದ ಜೀ ಕನ್ನಡ ಸರಿಗಮಪ ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್ ಸೀಸನ್ ನಡೆಸಿಕೊಡುತ್ತಿರುವ ಸುದೀಪ್ ಇನ್ನೊಂದು ಚಾನಲ್ ನಲ್ಲಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.
View this post on Instagram
ಸದ್ಯ ಜೀ ಕನ್ನಡ ತನ್ನ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಕಿಚ್ಚ ಸುದೀಪರವರ ಪ್ರೋಮೊ ರಿಲೀಸ್ ಮಾಡಿದ್ದು, ಸುದೀಪರವರ ಇಡೀ ಫ್ಯಾಮಿಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ. ಅಲ್ಲದೆ ಕಿಚ್ಚ ಸುದೀಪರವರು ಕಾರ್ಯಕ್ರಮದಲ್ಲಿ ಭಾವುಕರಾಗಿರುವ ದೃಶ್ಯ ಹಾಗೂ ಪುಟಾಣಿ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಸಹ ಪ್ರೋಮೋ ಕಂಟೆಂಟ್‌ನಲ್ಲಿದೆ.
ಇದರ ನಡುವೆ ಕೆಆರ್‌ಜಿ ಸ್ಟುಡಿಯೋಸ್ ತನ್ನ ಅಪ್‌ಕಮ್ಮಿಂಗ್ ಸಿನಿಮಾದ ಫೋಸ್ಟರ್ ರಿಲೀಸ್ ಮಾಡಿತ್ತು. ಇದರೊಂದಿಗೆ ಕಿಚ್ಚ ಸುದೀಪರ ಸೋದರಳಿಯ ಸಂಚಿತ್ ಸಿನಿಮಾರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಸಿನಿಮಾಕ್ಕೆ ಬಂಡವಾಳ ಹಾಕುತ್ತಿದ್ದು, ಇನ್ನಷ್ಟು ಮಾಹಿತಿಗಳು ಇನ್ನಷ್ಟೆ ಸಿಗಬೇಕಿದೆ.
KRG Studios and Supriyanvi Picture Studio come together to introduce the new brand on a brand new year.
The story of a disruptor!
He fought like none,
Conquered like none,
He wrote his Story, Him AloneIntroducing Kichcha Jr. Sanchii.#Sanchii1
Wishing you all a very happy… pic.twitter.com/qiVgVE7IJk
— KRG Studios (@KRG_Studios) January 1, 2025
SUMMARY | Kiccha Sudeepa has appeared in Zee Kannada’s Sarigamapa Season. Also, KRG Studio has released the poster of Kiccha Sudeepa’s Nephews movie.
KEY WORDS | Kiccha Sudeepa in Zee Kannada Sarigamapa, KRG Studio, Kiccha Sudeepa Nephew movie