SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 14, 2024
ಇಲ್ಲೊಬ್ಬಳು ಯುವತಿ ರೀಲ್ಸ್ ಮಾಡಲು ಹೋಗಿ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ. ಆ ಭಯಾನಕ ವಿಡಿಯೋ ಈಗ ವೈರಲ್ ಆಗಿದೆ.
View this post on Instagram
ವಿಡಿಯೋದಲ್ಲಿರುವಂತೆ ಬಿಳಿ ಬಟ್ಟೆ ಧರಿಸಿದ ಯುವತಿ ರೈಲಿನ ಡೋರ್ ಬಳಿ ಇರುವ ಕಂಬಿಯನ್ನು ಹಿಡಿದು ರೈಲಿನ ಹೊರಗಡೆ ಭಾಗಿ ರೀಲ್ಸ್ ಮಾಡುತ್ತಿರುತ್ತಾಳೆ. ಆ ವೇಳೆ ಯಾವುದೋ ಕಂಬಿ ಅಥವಾ ಪೊದೆ ಆಕೆ ತಲೆಗೆ ಬಡಿಯುತ್ತದೆ. ಆ ತಕ್ಷಣವೇ ಯುವತಿ ಕೆಳಗೆ ಬೀಳುತ್ತಾಳೆ. ಮುಂದೆ ನಂತರ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.
SUMMARY | Similarly Here Is A Young Woman Who Went To Do Reels And Fell Down From The Train. That horrific video has now gone viral.
KEYWORDS | Reels, Train, viral, instagram,