SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 27, 2025
ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದಾದ ವಸಿಷ್ಠಸಿಂಹ ಹಾಗೂ ಹರಿಪ್ರಿಯಾರವರಿಗೆ ಗಂಡುಮಗು ಜನಿಸಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಪ್ರೀತಿಸುತ್ತಿದ್ದರು. ಆ ಬಳಿಕ ವಸಿಷ್ಠ ಸಿಂಹರವರು ಮದುವೆ ವಿಚಾರದ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಅದಿಕೃತವಾಗಿ ಘೋಷಿಸಿದ್ದರು. ಹಾಗೆಯೇ ಈ ಜೋಡಿಗೆ ಜನವರಿ 26. 2023 ರಂದು ವಿವಾಹವಾಗಿತ್ತು, ಅದಾಗಿ ಎರಡು ವರ್ಷ ಕಳೆದಿದ್ದು, ಇದೀಗ ಈ ಜೋಡಿಗೆ ಗಂಡು ಮಗು ಜನಿಸಿದೆ. ಈ ವಿಚಾರವನ್ನು ವಸಿಷ್ಠ ಸಿಂಹರವರು ಎರಡು ಸಿಂಹಗಳೊಡನೆ ಮರಿಸಿಂಹ ಇರುವ ಪೋಟೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ನಮ್ಮ ಮದುವೆಯ ವಾರ್ಷಿಕೋತ್ಸವದ ದಿನ ಗಂಡು ಮಗ ಜನಿಸಿದ್ದಾನೆ ಎಂದು ಕ್ಯಾಪ್ಷನ್ ಹಾಕಿದ್ದಾರೆ.
And thus he arrived on our wedding day????❤️@HariPrriya6 ????#simhapriya #family #Parents #babyboy pic.twitter.com/ZyLdk57tCb
— Vasishta N Simha (@ImSimhaa) January 26, 2025
SUMMARY | Vasishta Simha and Haripriya, one of the cutest couples in Sandalwood, have been blessed with a baby boy.
KEYWORDS | Vasishta Simha, Haripriya, Sandalwood,