Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಡಿಸೆಂಬರ್‌ 31 ರಂದು ಪೂಚಂತೆರವರ ಕುರುಡು ನಂಬಿಕೆ ನಾಟಕ ಪ್ರದರ್ಶನ

131
Last updated: December 21, 2024 9:12 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 21, 2024 ‌

ಶಿವಮೊಗ್ಗ| ಮಲೆನಾಡು ಕಲಾತಂಡದ ವತಿಯಿಂದ ಇದೇ ಡಿಸೆಂಬರ್ 30ರಂದು ಮುದುಕನ ಮದುವೆ ಹಾಗೂ 31 ರಂದು ಕುರುಡು ನಂಬಿಕೆ ಎಂಬ ನಾಟಕ ಪ್ರದರ್ಶನ 2 ದಿನಗಳ ಕಾಲ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಗಣೇಶ್ ಆರ್ ಕೆಂಚನಾಲ್ ಹೇಳಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ಧುತ್ತಾಗಿರಿ ಅವರ ಹೆಸರಾಂತ ಹಾಸ್ಯ ನಾಟಕಗಳಲ್ಲಿ ಮುದುಕನ ಮದುವೆ ಮೊದಲಿನ ಸಾಲಿನಲ್ಲಿ ನಿಲ್ಲುತ್ತದೆ. ಸಾವಿರಾರು ಪ್ರದರ್ಶನ ಕಂಡ ಈ ನಾಟಕದ 2 ನೇ ಪ್ರದರ್ಶನವನ್ನು ನಮ್ಮ ತಂಡದಿಂದ ಶಿವಮೊಗ್ಗದ ಕುವೆಂಪು ಮಂದಿರದಲ್ಲಿ ನಡೆಸುತ್ತಿದ್ದೇವೆ. ಈ ನಾಟಕವನ್ನು ನಾನು  (ಡಾ. ಗಣೇಶನ ಕೆಂಚನಾಲ್) ನಿರ್ದೇಶಿಸಿದ್ದೇನೆ. ಈ ನಾಟಕ ಡಿ. 30 ರಂದು ಸೋಮವಾರ ಸಂಜೆ 6:45 ಕ್ಕೆ ಕುವೆಂಪುರಂಗಮಂದಿರದಲ್ಲಿ ಪ್ರಾರಂಭವಾಗುತ್ತದೆ ಇದಕ್ಕೆ ಪ್ರವೇಶ ಶುಲ್ಕ 99 ರೂಪಾಯಿಗಳು ಇರುತ್ತದೆ ಎಂದರು.

car decor

ಹಾಗೆಯೇ ಮಾರನೇ ದಿನ ಡಿ. 31 ರಂದು ಬೆಳಿಗ್ಗೆ 10:30ಕ್ಕೆ ಕುವೆಂಪು ರಂಗಮಂದಿರದಲ್ಲಿಯೇ ಪದವಿ ಕಾಲೇಜು ಮಕ್ಕಳಿಗೆ ಪಠ್ಯವಾಗಿರುವ ಕೆಪಿ ಪೂರ್ಣ ಚಂದ್ರ ತೇಜಸ್ವಿಯವರ ಪರಿಸರ ಕಥೆ ಕೃತಿ ಆಧರಿತ ಕುರುಡು ನಂಬಿಕೆಗಳು ಎಂಬ ನಾಟಕವನ್ನು ಪ್ರದರ್ಶಿಸಲಿದ್ದೇವೆ. ಈ ನಾಟಕವನ್ನು ಡಿ ಎಂ ರಾಜ್‌ ಕುಮಾರ್‌ ನಿರ್ದೇಶಿಸಿದ್ದಾರೆ. ಎಲ್ಲರು ಆಗಮಿಸಿ ಎಂದರು 

 

SUMMARY |   Director Ganesh R Kenchanal said that the Malnad Art Troupe will be organising a two-day drama titled ‘Kurudu nambike’ on December 30 and the  mudukana maduve on December 30.

 

KEYWORDS | drama, Kurudu nambike, mudukana maduve, shivamogaga, kuvempu rangamandira,

malenadutoday add
Share This Article
Facebook Whatsapp Whatsapp Telegram Threads Copy Link
Previous Article ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇದೆ ಎಂಬುದಕ್ಕೆ ಸಿ.ಟಿ ರವಿ ಬಂಧನವೇ ಸಾಕ್ಷಿ
Next Article ಹೊನ್ನಾವರದಲ್ಲಿ ಶಾಲಾ ಬಸ್ ಪಲ್ಟಿ | 34 ವಿದ್ಯಾರ್ಥಿಗಳಿಗೆ ಗಾಯ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

SHIVAMOGGA NEWS TODAY

ಶಿವಮೊಗ್ಗದಲ್ಲೊಂದು ವಿಭಿನ್ನ ರೀತಿಯ ವಿವಾಹ ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ

By 131
SHIVAMOGGA NEWS TODAY

ಸ್ನೇಹಿತನ ಮಗನ ಸಾವಿನ ಸಂಕಷ್ಟದಲ್ಲೂ ಜಾಗೃತಿ ಮೂಡಿಸಿದ ಗೆಳೆಯರು | ಗೆಳೆಯರ ಮನವಿ ಏನು

By 131
SHIVAMOGGA NEWS TODAY

ಕಾಣೆಯಾದವನನ್ನು ಹುಡುಕಿದ 112 | ಪಾರ್ಕ್‌ಗೆ ಕಿಡಿಗೇಡಿಗಳ ಬೆಂಕಿ | ಅಂಬಾರಗುಡ್ಡದಲ್ಲಿ ಕಾಡ್ಗಿಚ್ಚು | ಶಿವಮೊಗ್ಗದ ಚಟ್‌ಪಟ್‌ ಸುದ್ದಿ

By 13

ಪತಂಜಲಿ ಸಂಸ್ಥೆಯಿಂದ ಉಚಿತ ಹೃದಯ ತಪಾಸಣೆ | ಇಲ್ಲಿದೆ ಪೂರ್ತಿ ವಿವರ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up