Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಜನವರಿ 29 ಕ್ಕೆ ಕರ್ನಾಟಕ ದಲಿತ ಸಂಘರ್ಷ  ಸಂವಿಧಾನ ಜಾಗೃತಿ ಸಮಾವೇಶ

131
Last updated: January 24, 2025 7:37 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 24, 2025 ‌

ಶಿವಮೊಗ್ಗ | ಕರ್ನಾಟಕ ದಲಿತ ಸಂಘರ್ಷ ಸಮಿತಿ 50 ವರ್ಷ ಪೂರೈಸಿದ ಹಿನ್ನಲೆ ಸಂವಿಧಾನ ಜಾಗೃತಿ ಸಮಾವೇಶವನ್ನು ವೀರಶೈವ ಸಭಾಭವನ ತಾಲೂಕು ಆಫಿಸ್‌ ರಸ್ತೆ ಭದ್ರಾವತಿಯಲ್ಲಿ ಜನವರಿ 29 ರಂದು ನಡೆಸಲಾಗುತ್ತಿದೆ. ಈ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಚಿನ್ನಯ್ಯ ಮಾಹಿತಿ ನೀಡಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರೊ.ಬಿ. ಕೃಷ್ಣಪ್ಪನವರು 1974-75ರಲ್ಲಿ ಜಾತಿ ರಹಿತ, ವರ್ಗರಹಿತ, ಲಿಂಗ ರಹಿತ ಸಮಾಜ ರಚನೆಯ ಉದ್ದೇಶವನ್ನು ಹೊಂದಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಸಾಮಾಜಿಕ, ಸಾಂಸ್ಕೃತಿಕ, ಸಂಘಟನೆಯನ್ನು ಸ್ಥಾಪಿಸಿದರು.ಹಾಗೆಯೇ  ಪ್ರಥಮ ಭಾರಿಗೆ ಕರ್ನಾಟಕ ದಲಿತ ಲೇಖಕರ ಮತ್ತು ಕಲಾವಿದರ ಒಕ್ಕೂಟದ ರಾಜ್ಯ ಮಟ್ಟದ ಸಮಾವೇಶವನ್ನು ಸಂಘಟಿಸಿದರು. 

car decor

ರಾಜ್ಯಾದ್ಯಂತ ದಲಿತರ ಮೇಲೆ ನಡೆಯುತ್ತಿದ್ದ. ಕೊಲೆ, ಸುಲಿಗೆ, ಶೋಷಣೆ, ಅತ್ಯಾಚಾರ ಪ್ರಕರಣಗಳ ವಿರುದ್ಧ ಅಸಂಖ್ಯಾತ ಪ್ರತಿಭಟನೆ ಚಳುವಳಿಯನ್ನು ನಡೆಸಿದರು. ಹೀಗೆ ಈ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಿಂದಿನಿಂದ ಮಾಡುತ್ತಾ ಬರುತ್ತಿದೆ. ಈ  ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷ ತಂಬಿದ್ದು ಅದರ ಹಿನ್ನಲೆ ಈ ಸಂವಿಧಾನ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಈ ಕಾರ್ಯಕ್ರಮವು ಜನವರಿ 29 ರ ಬೆಳಿಗ್ಗೆ 11:30ಕ್ಕೆ ಪ್ರಾರಂಭವಾಗಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಲೊಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್‌ ಜಾರಕಿಹೊಳಿ ಮಾಡಲಿದ್ದಾರೆ. ಹಾಗೆಯೇ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉರಿಲಿಂಗಿ ಪೆದ್ದಿ ಮಠ ಮೈಸೂರು ಶ್ರೀ ಶ್ರೀ ಶ್ರೀ ಜ್ಙಾನ ಪ್ರಕಾಶ ಸ್ವಾಮೀಜಿಗಳು ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಕರ್ನಾಟಕ ಪ,ಜಾ ಮತ್ತು ಪ,ಪಂಗಡಗಳ ಅಲೆಮಾರಿ ಅಭಿವೃದ್ಧಿ ಅಧ್ಯಕ್ಷರಾದ ಪಲ್ಲವಿ, ಭದ್ರಾವತಿ ನಗರ ಸಭೆಯ ಅಧ್ಯಕ್ಷರಾದ ಮಣಿ, ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟದ ಕುಲಪತಿಗಳಾದ  ಶರತ್ ಅನಂತಮೂರ್ತಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.

SUMMARY | To mark the completion of 50 years of Karnataka Dalit Sangharsha Samiti, a constitution awareness conference will be held on January 29 at Bhadravathi on Office Road in Veerashaiva Sabha Bhavan taluk.

KEYWORDS |  Karnataka Dalit Sangharsha Samiti, constitution awareness, Bhadravathi, 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಜ. 25. 26 ಶಿವಮೊಗ್ಗ ತಾಲೂಕಿನ 3 ನೇ ಶರಣ ಸಾಹಿತ್ಯ ಸಮ್ಮೇಳನ
Next Article ಶಿವಮೊಗ್ಗದಲ್ಲಿ ಹರತಾಳು ಹಾಲಪ್ಪ ನೇತೃತ್ವದಲ್ಲಿ ರೈತರ ಪ್ರತಿಭಟನೆ | ಕಾರಣವೇನು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಮಳೆ ಅಬ್ಬರಕ್ಕೆ ಕೊಚ್ಚಿ ಹೋದ ರೈಲ್ವೆ ಟ್ರ್ಯಾಕ್‌ನ ಜಲ್ಲಿ | ತಾಳಗುಪ್ಪ ರೈಲು ಸಂಚಾರಕ್ಕೆ ಅಡ್ಡಿ

By 13
SHIVAMOGGA NEWS TODAY

BIG NEWS | ಶಿವಮೊಗ್ಗ ಸಾಗರ ರಸ್ತೆಯಲ್ಲಿರುವ ಬ್ಲೂಮೂನ್‌ ವೈನ್ಸ್‌ ಬಳಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ !

By 13
naxalism
SHIVAMOGGA NEWS TODAYSTATE NEWS

naxalism :  ಮುಂಡಗಾರು ಲತಾ ಸೇರಿದಂತೆ 04 ಜನ ನಕ್ಸಲ್​ ಮುಖಂಡರ ಪ್ರಕರಣ ಖುಲಾಸೆ

By Prathapa thirthahalli
SHIVAMOGGA NEWS TODAY

ಕೊಟ್ಟ ಆಶ್ವಾಸನೆ ಈಡೇರಿಸಿದ‌ SP ಉಮಾಪ್ರಶಾಂತ್ | ಕಾಡಿಗೆ ಕಿಡಿಗೇಡಿಗಳ ಬೆಂಕಿ | ಕರುವಿಗೆ ಮೆಚ್ಚಿನೇಟು | OUT OF STATION

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up