SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 30, 2024
ಮಳೆಯಲ್ಲಿ ಆಟವಾಡುವಾಗ ಆಕಸ್ಮಿಕವಾಗಿ 3 ವರ್ಷದ ಮಗು ಚರಂಡಿಗೆ ಬಿದ್ದು ಕೊಚ್ಚಿಕೊಂಡು ಹೋದ ದೃಶ್ಯವೊಂದು ಆತಂಕ ಹುಟ್ಟಿಸುತ್ತಿದೆ. ಇಂಡೋನೇಷ್ಯಾದ ಸುರಬಾಯಾದದ ದೃಶ್ಯ ಇದಾಗಿದ್ದು, ಸ್ಥಳೀಯವಾಗಿ ನಡೆದ ಘಟನೆ , ಮಳೆಯ ವೇಳೆ ಮಕ್ಕಳ ಬಗ್ಗೆ ವಹಿಸಬೇಕಾದ ಜಾಗೃತೆ ಬಗ್ಗೆ ಎಚ್ಚರಿಸುತ್ತಿದೆ.
ಘಟನೆ ವೇಳೆ ಮಳೆಯಲ್ಲಿ ಮೂವರು ಮಕ್ಕಳು ನೀರಿನಲ್ಲಿ ಆಟವಾಡುತ್ತಿರುತ್ತಾರೆ. ಪುಟ್ಟ ಮಗು ತುಂಬಿ ಹರಿಯುತಿದ್ದ ಚರಂಡಿ ಬಳಿ ಹೋಗಿ ಆಯತಪ್ಪಿ ನೀರೊಳಗೆ ಬೀಳುತ್ತದೆ. ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
o a canal while playing in the rain in Surabaya, Indonesia, on Tuesday, December 24. As of last night, rescuers had not been able to find the boy’s body. pic.twitter.com/IvrG4kTi7H
— T_CAS videos (@tecas2000) December 25, 2024
SUMMARY | A video of a 3-year-old boy accidentally falling into a canal while playing in the water has gone viral on social media.
KEYWORDS | canal, boy, death,