ಗ್ರೈಂಡರ್‌ಗೆ ಕೈ ಸಿಲುಕಿ ಯುವಕ ದಾರುಣ ಸಾವು 

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 17, 2024

ಗ್ರೈಂಡರ್‌ ಗೆ ಕೈ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಧಾರುಣ ಘಟನೆ ಮುಂಬೈನ ವರ್ಲಿಯಾ ಆದರ್ಶ್‌ ನಗರದಲ್ಲಿ ನಡೆದಿದೆ. ಜಾರ್ಕಂಡ್‌ನ 19 ವರ್ಷದ ಸೂರಜ್‌ ನಾರಾಯಣ್‌ ಯಾದವ್‌ ಎಂಬುವ ಯುವಕ ರಸ್ತೆ ಬದಿಯ ಚೈನೀಸ್‌ ಫುಡ್‌ ಸ್ಟಾಲ್‌ನಲ್ಲಿ ಕೆಲಸಮಾಡುತ್ತಿದ್ದರು. ಎಂದಿನಂತೆ ಇಂದು ಕೂಡಾ ಗ್ರೈಂಡರ್‌ಗೆ ಖಾರ ಹಾಕಿ ಕಡೆಯುತ್ತಿದ್ದಾಗ ಒಮ್ಮೆಲೆ ಗ್ರೈಂಡರ್‌ನ ಚಕ್ರಕ್ಕೆ ಕೈ ಸಿಲುಕಿ ಕೊಂಡಿದೆ. ನಂತರ ಪೂರ್ಣ ಪ್ರಮಾಣದಲ್ಲಿ ಯುವಕನನ್ನು ಗ್ರೈಂಡರ್‌ ಎಳೆದುಕೊಂಡಿದೆ ಇದರಿಂದ ಯುವಕ ಸಾವನ್ನಪ್ಪಿದ್ದಾನೆ. ಈ ಹಿನ್ನಲೆ ಹೋಟೆಲ್‌ ಮಾಲಿಕನ ವಿರುದ್ದ ದಾವರ್‌ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.




SUMMARY |  In a tragic incident, a youth died after being hit by a grinder in Mumbai’s Worlia Adarsh Nagar.

KEYWORDS |  died, grinder, Mumbai,

Share This Article