SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 16, 2024
ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾರವರ ಪತ್ನಿ ರಿತಿಕಾ ಸಜ್ದೆ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ರೋಹಿತ್ ಶರ್ಮಾ ಹಾಗೂ ರೀತಿಕಾ ಸಜ್ದೆ ದಂಪತಿಗೆ ನಿನ್ನೆ ರಾತ್ರಿ ಗಂಡು ಮಗು ಜನಿಸಿದೆ ಎಂದು ತಿಳಿದುಬಂದಿದೆ.
ರೋಹಿತ್ ಶರ್ಮಾ ದಂಪತಿಗೆ ಹೆಣ್ಣು ಮಗುವೊಂದನ್ನ ಹೊಂದಿದ್ದಾರೆ. ಇದೀಗ ಅವರಿಗೆ ಗಂಡು ಮಗು ಜನಿಸಿದೆ.
ನಾವು ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದ ರೋಹಿತ್ ಶರ್ಮಾ ಇದೇ ಕಾರಣಕ್ಕೆ ಕ್ರಿಕೆಟ್ ಟೂರ್ ನಿಂದ ದೂರ ಉಳಿದಿದ್ದರು.
ಇದೀಗ ಜೂನಿಯರ್ ರೋಹಿತ್ ಶರ್ಮಾಗೆ ರೀತಿಕಾ ಸಜ್ದೆ ಜನ್ಮ ನೀಡಿರುವುದು ರೋಹಿತ್ ಶರ್ಮಾ ಕುಟುಂಬಕ್ಕೆ ಅಷ್ಟೇ ಅಲ್ಲದೆ ಅವರ ಅಭಿಮಾನಿಗಳಿಗೂ ಸಂತಸವನ್ನ ತಂದಿದೆ.
SUMMARY| Rohit Sharma’s wife Ritika Sajdeh has given birth to her second child.
KEY WORDS | Rohit Sharma, Ritika Sajdeh, cricket, viralnews,