SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 19, 2025
ಉಡುಪಿ | ಅಂತರಿಕ್ಷದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡಿ 9 ತಿಂಗಳ ಬಳಿಕ ಸುನಿತಾ ವಿಲಿಯಮ್ಸ್ ಭೂಮಿಗೆ ಬಂದಿದ್ದಾರೆ. ಈ ಹಿನ್ನಲೆ ಉಡುಪಿ ಮೂಲದ ಕಲಾವಿದರಬ್ಬರು ತಮ್ಮ ವಿಭಿನ್ನ ಕಲೆಯನ್ನು ಪ್ರದರ್ಶಿಸುವ ಮೂಲಕ ಸುನೀತ ವಿಲಿಯಮ್ಸ್‌ರವರಿಗೆ ಶುಭಕೋರಿದ್ದಾರೆ.
ಅದೇನೆಂದರೆ ಉಡುಪಿಯ ಮಹೇಶ್ ಮರ್ಣೆ ಎಂಬುವವರು ಅಶ್ವತದ ಎಲೆಯಲ್ಲಿ ಸುನೀತಾ ವಿಲಿಯಮ್ಸ್ ಅವರ ನಗುಮುಖ ಭಾವವನ್ನು ಬಿಡಿಸಿದ್ದಾರೆ. ಬಿಸಿಲಿನ ವೇಳೆ ಆ ಎಲೆಯನ್ನು ಮೇಲೆ ಹಿಡಿದಾಗ ಅದರಲ್ಲಿ ಸುನೀತಾರವರ ಅದ್ಬುತವಾದ ಚಿತ್ರ ಕಾಣುತ್ತದೆ. ಅವರ ಈ ಕಲೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಅಶ್ವತದ ಎಲೆಯಲ್ಲಿ ಮೂಡಿದ ಸುನೀತಾ ವಿಲಿಯಮ್ಸ್ ಭಾವಚಿತ್ರ | ವಿಡಿಯೋ ವೈರಲ್ pic.twitter.com/nrsVxilQpM
— Prathap Prathap shetty (@Prathap68840568) March 19, 2025
SUMMARY | Mahesh Marne from Udupi painted Sunita Williams’ smiling face on a leaf of ashwata.
KEYWORDS | Mahesh Marne, ashwata leaf, Udupi, Sunita Williams,