SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 27, 2025
ಶಿವಮೊಗ್ಗ | ಮಾಜಿ ಸಿ ಎಂ ಯಡಿಯೂರಪ್ಪ ನನ್ನ ಗುರು ನಾನು ಇಂದು ಈ ಸ್ಥಾನದಲ್ಲಿರೋದಕ್ಕೆ ಯಡಿಯೂರಪ್ಪ ಹಾಗೂ ಆರ್ ಎಸ್ ಎಸ್ ಕಾರಣ ಎಂದು ಮಾಜಿ ಡಿಸಿಎಂ ಕೆ, ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುವಾಗ ಕೆ ಎಸ್ ಈಶ್ವರಪ್ಪ ಪತ್ರಕರ್ತರ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ನಾನು ನನ್ನ ಗುರುಗಳಿಗಾದರೆ ಹುಟ್ಟು ಹಬ್ಬದ ಪ್ರಯುಕ್ತ ವಿಶ್ ಮಾಡಬಹುದು ಅದರೆ ನನ್ನ ಅಪ್ಪನಿಗೆ ವಿಶ್ ಮಾಡೋಕೆ ಆಗುತ್ತಾ. ಅಪ್ಪ ನಿನಗೆ ಒಳ್ಳೆಯದಾಗಲಿ ಎಂದು ಹೇಳೋಕೆ ಆಗುತ್ತಾ. ಅಪ್ಪನಿಗೆ ಒಂದು ವಿಶೇಷ ಗೌರವವಿದೆ. ಇಂದು ನಾನು ಈ ಸ್ಥಾನದಲ್ಲಿರೋದಕ್ಕೆ ಯಡಿಯೂರಪ್ಪ ಹಾಗೂ ಆರ್ ಎಸ್ ಎಸ್ ಸಂಘಟನೆ ಕಾರಣ, ನನ್ನ ಜೀವನದಲ್ಲಿ ಇದನ್ನ ಮರೆಯುವುದಿಲ್ಲ ಎಂದರು.

SUMMARY | Former Deputy CM K S Eshwarappa said, “I am my guru and i am in this position today because of Yeddyurappa and the RSS.
KEYWORDS | K S Eshwarappa, RSS, Yeddyurappa, birthday,