ಅಜ್ಜಂಪುರದ ಗಿರೀಶ್ ಕೆ.ವಿ. ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 31, 2025

ಶಿವಮೊಗ್ಗ: ಅಜ್ಜಂಪುರದ ವೆಂಕಟೇಶ ಕೆ.ಎಂ.ಕುಂಟೆ ಇವರ ಪುತ್ರ ಗಿರೀಶ್ ಕೆ.ವಿ. ಯವರ ಶೈಕ್ಷಣಿಕ ಸಾಧನೆಗಾಗಿ ನವದೆಹಲಿಯ (ವಿಶ್ವ ಪರಿಸರ ರಕ್ಷಣಾ ಆಯೋಗ )ವರ್ಲ್ಡ್ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಕಮಿಷನ್ ರವರು ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದೆ. ಗಿರೀಶ್ ರವರ ಈ ಸಾಧನೆಗೆ ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಅಜ್ಜಂಪುರದ ಜನತೆ ಹೃತ್ಪೂರ್ವಕ  ಅಭಿನಂದನೆಯನ್ನು ಸಲ್ಲಿಸಿದೆ ಪ್ರಸ್ತುತ ಡಾ.ಗಿರೀಶ್ ರವರು ಶಿವಮೊಗ್ಗದ ಪೊದಾರ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

SUMMARY |  Girish K.V. He was awarded an honorary doctorate by the World Environment Protection Commission, New Delhi (World Environment Protection Commission) for his academic achievements.

KEYWORDS |  Girish K.V,  doctorate,  awarded,  

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು