Todays Arecanut mandi Rate Price : ನವೆಂಬರ್, 05, 2025 ರ ಮಲೆನಾಡು ಟುಡೆ ಸುದ್ದಿ : ಚಿತ್ರದುರ್ಗ, ಶಿವಮೊಗ್ಗ, ಶಿರಸಿ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ಉತ್ತಮ ವಹಿವಾಟು ಕಂಡಿದೆ. ಬಹುತೇಕ ಕೇಂದ್ರಗಳಲ್ಲಿ ರಾಶಿ ಅಡಿಕೆ ದರ 60,000 ರೂಪಾಯಿ ಗಡಿ ಸಮೀಪಿಸಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಅಡಿಕೆ ಮಾರುಕಟ್ಟೆಯ ಸಂಪೂರ್ಣ ದರ ವಿವರ ಇಲ್ಲಿದೆ.
ಆಯಾ ಊರಿನ ಅಡಿಕೆ ದರ
ಚಿತ್ರದುರ್ಗ
ಅಪಿ: ಕನಿಷ್ಠ ದರ: 58,619 | ಗರಿಷ್ಠ ದರ: 59,029
ಕೆಂಪುಗೋಟು: ಕನಿಷ್ಠ ದರ: 30,600 | ಗರಿಷ್ಠ ದರ: 31,000
ಬೆಟ್ಟೆ: ಕನಿಷ್ಠ ದರ: 34,649 | ಗರಿಷ್ಠ ದರ: 35,099
ರಾಶಿ: ಕನಿಷ್ಠ ದರ: 58,139 | ಗರಿಷ್ಠ ದರ: 58,569

ಚನ್ನಗಿರಿ
ರಾಶಿ: ಕನಿಷ್ಠ ದರ: 53,512 | ಗರಿಷ್ಠ ದರ: 59,319
ಹೊನ್ನಾಳಿ
ರಾಶಿ: ಕನಿಷ್ಠ ದರ: 57,731 | ಗರಿಷ್ಠ ದರ: 60,399
ಈಡಿ: ಕನಿಷ್ಠ ದರ: 25,000 | ಗರಿಷ್ಠ ದರ: 27,800
ಶಿವಮೊಗ್ಗ
ಬೆಟ್ಟೆ: ಕನಿಷ್ಠ ದರ: 56,100 | ಗರಿಷ್ಠ ದರ: 76,009
ಸರಕು: ಕನಿಷ್ಠ ದರ: 60,000 | ಗರಿಷ್ಠ ದರ: 79,189
ಗೊರಬಲು: ಕನಿಷ್ಠ ದರ: 19,000 | ಗರಿಷ್ಠ ದರ: 43,869
ರಾಶಿ: ಕನಿಷ್ಠ ದರ: 44,669 | ಗರಿಷ್ಠ ದರ: 63,001
ನ್ಯೂ ವೆರೈಟಿ: ಕನಿಷ್ಠ ದರ: 44,669 | ಗರಿಷ್ಠ ದರ: 58,869
ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 23,175 | ಗರಿಷ್ಠ ದರ: 23,785
ಬಿಳೆ ಗೋಟು: ಕನಿಷ್ಠ ದರ: 23,700 | ಗರಿಷ್ಠ ದರ: 34,066
ಕೆಂಪುಗೋಟು: ಕನಿಷ್ಠ ದರ: 30,199 | ಗರಿಷ್ಠ ದರ: 30,199
ರಾಶಿ: ಕನಿಷ್ಠ ದರ: 50,009 | ಗರಿಷ್ಠ ದರ: 53,909
ಚಾಲಿ: ಕನಿಷ್ಠ ದರ: 41,299 | ಗರಿಷ್ಠ ದರ: 42,175
ಭದ್ರಾವತಿ
ರಾಶಿ: ಕನಿಷ್ಠ ದರ: 32,199 | ಗರಿಷ್ಠ ದರ: 58,089
ಕೆಂಪು: ಕನಿಷ್ಠ ದರ: 27,500 | ಗರಿಷ್ಠ ದರ: 27,500
ಸಿಪ್ಪೆಗೋಟು: ಕನಿಷ್ಠ ದರ: 15,000 | ಗರಿಷ್ಠ ದರ: 15,000
ಅಡಕೆ ರೇಟು ಪರವಾಗಿಲ್ವಾ ಕಣ್ರಿ! ಎಷ್ಟಾಗಿದೆ ಗೊತ್ತಾ ಅಡಿಕೆ ರೇಟು?
ಚಾಮರಾಜನಗರ
ಇತರೆ ಕನಿಷ್ಠ ದರ: 13,000 | ಗರಿಷ್ಠ ದರ: 59,050
ಪುತ್ತೂರು
ಕೋಕ: ಕನಿಷ್ಠ ದರ: 20,000 | ಗರಿಷ್ಠ ದರ: 31,500
ನ್ಯೂ ವೆರೈಟಿ: ಕನಿಷ್ಠ ದರ: 26,000 | ಗರಿಷ್ಠ ದರ: 37,000
ಶಿವಮೊಗ್ಗಕ್ಕೆ ಬಂದು ಗಡಿಬಿಡಿಯಲ್ಲಿ ವಾಪಸ್ ತೆರಳಿದ ಅಣ್ಣಾಮಲೈ : ಕಾರಣವೇನು
ಸುಳ್ಯ
ಕೋಕ: ಕನಿಷ್ಠ ದರ: 20,000 | ಗರಿಷ್ಠ ದರ: 30,000
ಬಂಟ್ವಾಳ
ಕೋಕ: ಕನಿಷ್ಠ ದರ: 18,000 | ಗರಿಷ್ಠ ದರ: 23,000
ನ್ಯೂ ವೆರೈಟಿ: ಕನಿಷ್ಠ ದರ: 29,600 | ಗರಿಷ್ಠ ದರ: 52,000
ವೋಲ್ಡ್ ವೆರೈಟಿ: ಕನಿಷ್ಠ ದರ: 49,600 | ಗರಿಷ್ಠ ದರ: 53,500
ಕುಮುಟ
ಕೋಕ: ಕನಿಷ್ಠ ದರ: 12,009 | ಗರಿಷ್ಠ ದರ: 32,009
ಚಿಪ್ಪು: ಕನಿಷ್ಠ ದರ: 26,109 | ಗರಿಷ್ಠ ದರ: 34,289
ಫ್ಯಾಕ್ಟರಿ: ಕನಿಷ್ಠ ದರ: 45,992 | ಗರಿಷ್ಠ ದರ: 38,299
ಚಾಲಿ: ಕನಿಷ್ಠ ದರ: 41,000 | ಗರಿಷ್ಠ ದರ: 48,199
ಹಳೆ ಚಾಲಿ: ಕನಿಷ್ಠ ದರ: 43,969 | ಗರಿಷ್ಠ ದರ: 46,556

ಸಿದ್ಧಾಪುರ
ಬಿಳೆ ಗೋಟು: ಕನಿಷ್ಠ ದರ: 27,119 | ಗರಿಷ್ಠ ದರ: 36,000
ಕೆಂಪುಗೋಟು: ಕನಿಷ್ಠ ದರ: 29,199 | ಗರಿಷ್ಠ ದರ: 33,111
ಕೋಕ: ಕನಿಷ್ಠ ದರ: 21,399 | ಗರಿಷ್ಠ ದರ: 31,219
ತಟ್ಟಿಬೆಟ್ಟೆ: ಕನಿಷ್ಠ ದರ: 37,199 | ಗರಿಷ್ಠ ದರ: 54,299
ರಾಶಿ: ಕನಿಷ್ಠ ದರ: 44,899 | ಗರಿಷ್ಠ ದರ: 57,099
ಚಾಲಿ: ಕನಿಷ್ಠ ದರ: 41,869 | ಗರಿಷ್ಠ ದರ: 48,599
ಶಿರಸಿ
ಬಿಳೆ ಗೋಟು: ಕನಿಷ್ಠ ದರ: 27,611 | ಗರಿಷ್ಠ ದರ: 38,799
ಕೆಂಪುಗೋಟು: ಕನಿಷ್ಠ ದರ: 26,819 | ಗರಿಷ್ಠ ದರ: 31,099
ಬೆಟ್ಟೆ: ಕನಿಷ್ಠ ದರ: 41,608 | ಗರಿಷ್ಠ ದರ: 54,099
ರಾಶಿ: ಕನಿಷ್ಠ ದರ: 53,518 | ಗರಿಷ್ಠ ದರ: 59,699
ಚಾಲಿ: ಕನಿಷ್ಠ ದರ: 43,219 | ಗರಿಷ್ಠ ದರ: 49,518
ಯಲ್ಲಾಪುರ
ಬಿಳೆ ಗೋಟು: ಕನಿಷ್ಠ ದರ: 16,909 | ಗರಿಷ್ಠ ದರ: 38,900
ಅಪಿ: ಕನಿಷ್ಠ ದರ: 73,299 | ಗರಿಷ್ಠ ದರ: 77,799
ಕೆಂಪುಗೋಟು: ಕನಿಷ್ಠ ದರ: 18,899 | ಗರಿಷ್ಠ ದರ: 38,799
ಕೋಕ: ಕನಿಷ್ಠ ದರ: 13,000 | ಗರಿಷ್ಠ ದರ: 29,299
ತಟ್ಟಿಬೆಟ್ಟೆ: ಕನಿಷ್ಠ ದರ: 37,609 | ಗರಿಷ್ಠ ದರ: 50,800
ರಾಶಿ: ಕನಿಷ್ಠ ದರ: 52,119 | ಗರಿಷ್ಠ ದರ: 64,869
ಚಾಲಿ: ಕನಿಷ್ಠ ದರ: 39,009 | ಗರಿಷ್ಠ ದರ: 49,699
ತೀರ್ಥಹಳ್ಳಿ
ಸಿಪ್ಪೆಗೋಟು: ಕನಿಷ್ಠ ದರ: 12,000 | ಗರಿಷ್ಠ ದರ: 12,000
ಹೊಳಕ್ಕೆರೆ /Todays Arecanut mandi Rate
ಇತರೆ: ಕನಿಷ್ಠ ದರ: 24,690 | ಗರಿಷ್ಠ ದರ: 25,100
Arecanut price today in Karnataka, Today’s Areca nut market rate, Latest betel nut price list, Chithradurga areca rate, Shivamogga Areca price, Sirsi arecanut Mandi rate, Buy Raashi Areca online, Areca nut price per quintal, Current day Arecanut rates in Karnataka
ಅಡಿಕೆ ದರ ಇಂದು, ಇಂದಿನ ಅಡಿಕೆ ಮಾರುಕಟ್ಟೆ ಬೆಲೆ, ರಾಶಿ ಅಡಿಕೆ ದರ, ಚಾಲಿ ಅಡಿಕೆ ಬೆಲೆ, ಶಿವಮೊಗ್ಗ ಅಡಿಕೆ, ಸಿರಸಿ ಅಡಿಕೆ ರೇಟ್, ಚಿತ್ರದುರ್ಗ ಅಡಿಕೆ ದರ ಪಟ್ಟಿ, ಅಡಿಕೆ ಕ್ವಿಂಟಾಲ್ ಬೆಲೆ, ಅಡಿಕೆ ಮಾರುಕಟ್ಟೆ ವರದಿ #ArecanutPrice #ArecaNutMarket #KarnatakaAreca #RaashiAreca #ChaliAreca #TodayMarketRate #BetelNutPrice #AgriNews #ArecanutToday
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
