Today Rashi Bhavishya : ಇವತ್ತಿನ ದಿನ ಭವಿಷ್ಯ : ಅಚ್ಚರಿ ಆಗುತ್ತೆ?

Malenadu Today

Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

ಇದನ್ನು ಸಹ ಓದಿ :

- Advertisement -
ತಮಿಳುನಾಡಲ್ಲಿ ನಡೆದ ಘಟನೆಯ ಈ ದೃಶ್ಯ ದೇಶದೆಲ್ಲೆಡೆ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮನುಷ್ಯನೊಬ್ಬನ ಮಾನವೀಯ ಗುಣಕ್ಕೆ ಈ ಘಟನೆ ಸಾಕ್ಷಿಯಾಗಿದೆ.ವರದಿಯನ್ನು ಮಿಸ್ ಮಾಡದೇ ಓದಿ

ಮೇಷ  | ಅನಿರೀಕ್ಷಿತ ಲಾಭ. ಹಿತೈಷಿಗಳಿಂದ ಸಲಹೆ. ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ, ವಾಹನ ಖರೀದಿ ಪ್ರಯತ್ನ, ವ್ಯಾಪಾರದಲ್ಲಿ ಬೆಳವಣಿಗೆ, ಉದ್ಯೋಗದಲ್ಲಿ ಕೆಲಸದ ಭಾರ ಕಡಿಮೆ. 

ವೃಷಭ  | ಕೌಟುಂಬಿಕ ವಿವಾದ. ಆರೋಗ್ಯ ಸಮಸ್ಯೆ. ಕೆಲಸ ಸಾಗುತ್ತಿಲ್ಲ. ಆರ್ಥಿಕ ತೊಂದರೆ. ಒತ್ತಡ ಜಾಸ್ತಿ, ವ್ಯವಹಾರ ಹಾಗೂ ಕೆಲಸದಲ್ಲಿ ಈ ದಿನ ಸರಳ. 

ಮಿಥುನ | ಕೆಲವು ಅಡೆತಡೆ. ಸಂಬಂಧಿಕರೊಂದಿಗೆ ಸಮಸ್ಯೆ. ದಿನ ನಿಧಾನವಾಗಿ ಸಾಗಲಿದೆ. ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆ. ವ್ಯಹವಾರ ಮತ್ತು ಉದ್ಯೋಗದಲ್ಲಿ ಈ ದಿನ ವಿಶೇಷ ಅನಿಸುವುದು.

ಕರ್ಕಾಟಕ | ಯಶಸ್ಸಿನ ದಿನ. ಸಿಹಿ ಸುದ್ದಿ. ಆದಾಯ ಜಾಸ್ತಿ.  ವ್ಯವಹಾರದಲ್ಲಿ ಅಭಿವೃದ್ಧಿ, ಸ್ನೇಹಿತರು ಸಹಾಯ ಮಾಡುವರು. ನಿರುದ್ಯೋಗಿಗಳ ಪ್ರಯತ್ನ ಯಶಸ್ವಿ. 

Today Rashi Bhavishya : ಇವತ್ತಿನ ದಿನ ಭವಿಷ್ಯ

ಸಿಂಹ |   ಶುಭ ಕಾರ್ಯ. ವಾಹನ ಖರೀದಿಯ ಪ್ರಯತ್ನ.  ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಭರವಸೆ ಕಾಣಲಿದೆ.  ದೇವಾಲಯಗಳಿಗೆ ಭೇಟಿ.

ಕನ್ಯಾ |  ಖರ್ಚಿನ ದಿನ. ದೂರ ಪ್ರಯಾಣ. ಆಲೋಚನೆಗಳು ಸ್ಥಿರವಾಗಿರಲ್ಲ. ಕೆಲಸ ಮುಂದೆ ಸಾಗದು. ವ್ಯವಹಾರದಲ್ಲಿ  ಕಿರಿಕಿರಿ. ಉದ್ಯೋಗದಲ್ಲಿ ಹೆಚ್ಚುವರಿ ಕೆಲಸದ ಹೊರೆ.

ತುಲಾ | ಸಂಬಂಧಿಕರೊಂದಿಗೆ ಸಣ್ಣಪುಟ್ಟ ಜಗಳ. ದೂರ ಪ್ರಯಾಣ. ನಿಗದಿತ  ಕೆಲಸಕ್ಕೆ ಅಡ್ಡಿ, ಆತಂಕ. ವ್ಯವಹಾರದಲ್ಲಿ ಸ್ವಲ್ಪ ಕಿರಿಕಿರಿ. ಉದ್ಯೋಗದಲ್ಲಿ ಮಾನಸಿಕ ಅಶಾಂತಿ. 

ವೃಶ್ಚಿಕ |  ಖುಷಿಯಿಂದ ದಿನ ಕಳೆಯುವಿರಿ, ಸ್ನೇಹಿತರು ಒಳ್ಳೆ ಸುದ್ದಿ ಹೇಳುವರು, ಆರೋಗ್ಯದಲ್ಲಿ ಚೇತರಿಕೆ, ಉತ್ಸಾಹಕ್ಕೆ ಎಣೆ ಇರದು. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮ್ಮದೆ ದಿನ ಇವತ್ತು.  

Today Rashi Bhavishya : ಇವತ್ತಿನ ದಿನ ಭವಿಷ್ಯ

ಧನಸ್ಸು | ಕೆಲವು ಕೆಲಸ ಮುಂದೂಡಲ್ಪಡುತ್ತವೆ. ಹಠಾತ್ ಪ್ರಯಾಣ,ಆರೋಗ್ಯ ಸಮಸ್ಯೆ. ಶ್ರಮದ ದಿನ. ವ್ಯವಹಾರದಲ್ಲಿ ಏರಿಳಿತ. ಉದ್ಯೋಗಗಳಲ್ಲಿ ಬದಲಾವಣೆ. 

ಮಕರ  | ಕೈಗೊಂಡ ಕೆಲಸದಲ್ಲಿ ಯಶಸ್ಸು. ದೇಗುಲಗಳಿಗೆ ಭೇಟಿ . ಮನರಂಜನೆಯ ದಿನ. ಸಹೋದರರೊಂದಿಗಿನ ವಿವಾದ ಬಗೆಹರಿಯುತ್ತವೆ. ಸಿಹಿ ಸುದ್ದಿ.  ಉದ್ಯೋಗ & ವ್ಯವಹಾರದಲ್ಲಿ ಸಾಮಾನ್ಯ ದಿನ

ಕುಂಭ | ಹಣಕಾಸಿನ ವಿಷಯದಲ್ಲಿ ಈ ದಿನ ನಿರಾಶಾದಾಯಕ. ಕುಟುಂಬದಲ್ಲಿ ಒತ್ತಡ. ದೇವಾಲಯ ಭೇಟಿ. ಅನಿರೀಕ್ಷಿತ ಪ್ರವಾಸ. ವ್ಯವಹಾರದಲ್ಲಿ ಉದ್ಯೋಗದಲ್ಲಿ ಈ ದಿನ ಸಾಮಾನ್ಯ.  

ಮೀನ | ವಿದ್ಯಾರ್ಥಿಗಳಿಗೆ ಹೊಸ ಭರವಸೆ. ಮನೆಯಲ್ಲಿ ಕಿರಿಕಿರಿ, ಮಾನಸಿಕ ಚಿತ್ತ ಚಂಚಲ, ಕೆಲಸ ಮಾಡುವ ಇಚ್ಛೆ. ಕೆಲವು ಸಮಸ್ಯೆ ಬಗೆಹರಿಯಲಿವೆ. ವ್ಯಾಪಾರದಲ್ಲಿ ಉದ್ಯೋಗದಲ್ಲಿ ದಿನ ಸರಳವಾಗಿದೆ. 

Share This Article
Leave a Comment

Leave a Reply

Your email address will not be published. Required fields are marked *