ಸಾಗರ ಟೌನ್ ಸ್ಟೇಷನ್ ಲಿಮಿಟ್ಸ್ನಲ್ಲಿ ಪಿಸ್ತೂಲ್ ಹಿಡಿದು ಯುವಕರ ಕಿರಿಕ್! ಪ್ರಕರಣಕ್ಕೆ ಟ್ವಿಸ್ಟ್!
Shivamogga Feb 12, 2024 | ಶಿವಮೊಗ್ಗ ಜಿಲ್ಲೆ ಸಾಗರ ಪೇಟೆ ಯಲ್ಲಿ ಪಿಸ್ತೂಲ್ ಹಿಡಿದು ಪುಂಡಾಟ ಮೆರೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಕ್ಕಳು ಆಡುವ ಆಟದ ಸಾಮಾನಿನ ಪಿಸ್ತೂಲ್ ಹಿಡಿದುಕೊಂಡಿದ್ದರ ಬಗ್ಗೆ ಪೊಲೀಸ್ ಇಲಾಖೆ ವರದಿ ಮಾಡಿದೆ. ಮೊನ್ನೆ ರಾತ್ರಿ ಸಾಗರ ಪೇಟೆಯ ಜೆಪಿ ರೋಡ್ನಲ್ಲಿ ಕುಡಿದಿದ್ದ ಯುವಕನೊಬ್ಬ ಪಿಸ್ತೂಲ್ ಹಿಡಿದು ಬೆದರಿಸ್ತಿದ್ದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ವೇಳೆ ಆತನ ಜೊತೆಗಿದ್ದ ಯುವಕರು ಅವನ ಮೇಲೆ ಹಲ್ಲೆ ಮಾಡಿದ್ದರು. ಈ ದೃಶ್ಯವು ಸಹ … Read more