WORLD SKILL INDIA COMPETITION-2024 / ಇಲ್ಲಿದೆ ವಿಶ್ವ ವೇದಿಕೆಯಲ್ಲಿ ಕೌಶಲ್ಯ ಪ್ರದರ್ಶನಕ್ಕೆ ಅವಕಾಶ

SHIVAMOGGA  |  Jan 10, 2024  |  ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು (KSDC) ವತಿಯಿಂದ ಆಯೋಜಿಸಿರುವ WORLD SKILL INDIA COMPETITION-2024 ಪೂರ್ವಭಾವಿ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದೆ ಸದ್ಯ ಈ ನೋಂದಣಿಗೆ ಇನ್ನಷ್ಟು ಅವಕಾಶ ನೀಡಲಾಗಿದೆ.  ದಿನಾಂಕ:15.01.2024 ವರೆಗೆ ನೋಂದಣಿ ಮಾಡಲು ದಿನಾಂಕ ಮುಂದೂಡಲಾಗಿದೆ.   ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು (KSDC) ವತಿಯಿಂದ “ವಿಶ್ವ ಕೌಶಲ್ಯ ಸ್ಪರ್ಧೆ” ಯನ್ನು ಆಯೋಜಿಸಲಾಗುತ್ತಿದೆ..  ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ಈ ಸ್ಪರ್ಧೆಯಲ್ಲಿ ವಿವಿಧ 57 ಕೌಶಲ್ಯಗಳಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು