wild elephant chasing | ಬೆನ್ನಟ್ಟಿಕೊಂಡು ಬಂದ ಕಾಡಾನೆ! ಕೆಳಕ್ಕೆ ಬಿದ್ದವನ ಅದೃಷ್ಟ ಚೆನ್ನಾಗಿತ್ತು! ವಿಡಿಯೋ ನೋಡಿ
Shivamogga | Feb 2, 2024 | wild elephant chasing ಅಭಯಾರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಓಡಾಟ ಸರ್ವೆಸಹಜ. ಆ ಕಾರಣಕ್ಕೆ ಅಭಯಾರಣ್ಯಗಳಲ್ಲಿ ವಾಹನ ಸವಾರರು ತಮ್ಮ ವಾಹನ ಬಿಟ್ಟು ಕೆಳಕ್ಕೆ ಇಳಿಯಬಾರದು ಎಂದು ಹೇಳುತ್ತಾರೆ. ಅದರಲ್ಲಿಯು ಪ್ರಾಣಿಗಳು ಎದುರಾದಾಗ ವಾಹನದಲ್ಲಿಯೇ ಕುಳಿತು, ಅವುಗಳಿಗೆ ತೊಂದರೆಯಾಗದಂತೆ ವರ್ತಿಸಬೇಕು ಎಂದು ಸಲಹೆಗಳನ್ನು ನೀಡಲಾಗುತ್ತದೆ. ಇದರ ಹೊರತಾಗಿಯು ವಾಹನಗಳಿಂದ ಇಳಿದು ಪ್ರಾಣಿಗಳ ಸಹವಾಸಕ್ಕೆ ಹೋದರೇ ಏನಾಗುತ್ತದೆ ಎಂಬುದಕ್ಕೆ ವಿಡಿಯೋವೊಂದು ಸಾಕ್ಷಿಯಾಗಿದೆ. ಬಂಡಿಪುರ-ವಯನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಯೊಂದು ಇಬ್ಬರನ್ನ ಅಟ್ಟಿಸಿಕೊಂಡು ಬರುತ್ತಿರುವ … Read more