TODAY ELECTION NEWS / ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸಮುದಾಯದ ಸಾಮಾಜಿಕ ನ್ಯಾಯದ ಪ್ರಶ್ನೆ?ಭೋವಿ ಸಮಾಜಕ್ಕೆ ಸಿಗುತ್ತಾ ಟಿಕೆಟ್?
ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬೋವಿ ಸಮಾಜವನ್ನು ಕಡೆಗಣಿಸುತ್ತಿವೆ ಎಂಬ ಗಂಭೀರ ಆರೋಪ ಸಮುದಾಯದಲ್ಲಿ ಕೇಳಿಬಂದಿದೆ. ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾದ (shimoga rural constituency) ನಂತರ ಕ್ಷೇತ್ರ ರಾಜಕೀಯ ಪಲ್ಲಟಗಳಿಗೆ ಒಳಗಾಗಿದೆ. ಅಲ್ಲದೆ ಪ್ರತಿಸಲವೂ ಚುನಾವಣಾ ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿರುವ ಕ್ಷೇತ್ರದಲ್ಲಿ ಕೈ ಪಾಳಯದ ಟಿಕೆಟ್ ಕುರಿತಾಗಿ ಗಂಭೀರ ಚರ್ಚೆ ನಡೆದಿದೆ. ಈ ನಿಟ್ಟಿನಲ್ಲಿ ಒಂದಿಷ್ಟು ಹಿನ್ನೆಲೆಯನ್ನು ನೋಡುವುದಾದರೆ, ಕ್ಷೇತ್ರದ ಪ್ರಬಲ ಸಮುದಾಯ ಎಂದೇ ಬಿಂಬಿತವಾಗಿರುವ ಭೋವಿ ಸಮುದಾಯ ಈ … Read more