ಯಾರ ಬಾಯಲ್ಲಿ ನಂಜು ಬರುತ್ತೋ ಅವರನ್ನ ನಂಜೇಗೌಡ ಅನ್ನಿ, ಯಾರು ನನ್ನ ಮಾತು ಕೇಳಿ ಉರಿದು ಬೀಳ್ತಾರೋ ಅವರನ್ನ ಉರಿಗೌಡ ಅನ್ನಿ ನಾನಂತು ಆಯನೂರು ಮಂಜುನಾಥ್ ಅಷ್ಟೆ!
MALENADUTODAY.COM |SHIVAMOGGA| #KANNADANEWSWEB ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಹೆಚ್ಚಲು ಆರಂಭಿಸಿದೆ. ಇದರ ನಡುವೆ ಬಿಜೆಪಿಯಲ್ಲಿ ಟಿಕೆಟ್ ಬಿಸಿಯನ್ನು ಇವತ್ತು ಆಯನೂರು ಮಂಜುನಾಥ್ ಮತ್ತಷ್ಟು ಹೆಚ್ಚಿಸಿದ್ದಾರೆ. ಯುಗಾದಿ ಹಾಗೂ ರಂಜಾನ್ ಶುಭಾಶಯಗಳನ್ನ ತಿಳಿಸುವ ಫ್ಲೆಕ್ಸ್ನಲ್ಲಿ ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಹೇಳಿರುವ ಅವರ ಸಾಲುಗಳು, ಇದೀಗ ರಾಜ್ಯ ರಾಜಕಾರಣದಲ್ಲಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಮಾತಿನ ತುಣುಕು ಇಲ್ಲಿದೆ ನೋಡಿ READ/ಅವರ ಮಗನಿಗೆ ಆಮೇಲೆ ಕೊಡಲಿ, ನಾವು ಕ್ಯೂನಲ್ಲಿದ್ದೇವೆ/ … Read more