ಇಂದು ಶುಭ ಯೋಗ, ಧನ ಲಾಭ, ರಿಯಲ್ ಎಸ್ಟೇಟ್ ನಲ್ಲಿದೆ ವಿಶೇಷ! 12 ರಾಶಿಗಳ ದಿನಭವಿಷ್ಯ
Real Estate Vehicle Gain : ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 31, 2025: ಇಂದು ಶುಭ ಯೋಗ, ಧನ ಲಾಭ: 12 ರಾಶಿಗಳ ದಿನಭವಿಷ್ಯ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸದ ಶುಕ್ಲ ದಶಮಿ ಇಂದು. ನಂತರ ಏಕಾದಶಿ ತಿಥಿ ಇದೆ. ಧನಿಷ್ಠ ನಕ್ಷತ್ರವು ಮಧ್ಯಾಹ್ನ 2.39 ರವರೆಗೆ ಇರಲಿದ್ದು, ನಂತರ ಶತಭಿಷ ನಕ್ಷತ್ರ ಆರಂಭವಾಗಲಿದೆ. ರಾಹುಕಾಲವು ಬೆಳಗ್ಗೆ 10.30 ರಿಂದ 12.00 ರವರೆಗೆ ಇದ್ದರೆ, ಯಮಗಂಡವು ಮಧ್ಯಾಹ್ನ 3.00 ರಿಂದ … Read more