ವರಮಹಾಲಕ್ಷ್ಮೀ ಹಬ್ಬ!ವೃತ ಆಚರಣೆ, ಪೂಜೆ ಹೇಗೆ?
Varamahalakshmi ನಾಡಿನ ಸಮಸ್ತ ಜನತೆಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು! ಇವತ್ತು ವರಮಹಾಲಕ್ಷ್ಮೀ ಹಬ್ಬ! ಮನೆ ಮನೆಗಳಲ್ಲಿಯು ಲಕ್ಷ್ಮೀಯ ಆರಾಧನೆಯು ವಿಶೇಷವಾಗಿ ನಡೆಯುತ್ತದೆ. ಹಿಂದಿನಿಂದ ಬಂದ ಉಕ್ತಿಯಂತೆ, ವರಮಹಾಲಕ್ಷ್ಮೀ ಹಬ್ಬ ಅಥವಾ ವೃತವನ್ನು ಆಚರಿಸುವುದು ಸುಲಭ! ಮನಸ್ಸಿನಿಂದ ಶೃದ್ಧೆಯಿಂದ ಆಚರಿಸಿದರೆ, ಆಧ್ಯಾತ್ಮವೂ ಮನಸ್ಸಿನಲ್ಲಿ ಶಾಂತಿ ಹಾಗೂ ಭರವಸೆ ಮತ್ತು ಉತ್ಸಾಹಗಳನ್ನು ತುಂಬುತ್ತದೆ..ಈ ನಿಟ್ಟಿನಲ್ಲಿ ವರಮಹಾಲಕ್ಷ್ಮೀಯ ವೃತವನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಾರೆ. ಆ ಪೈಕಿ, ವಿಶಿಷ್ಟ ಹಾಗೂ ಸಂಪ್ರದಾಯ ಬದ್ದವಾದ ಆಚರಣೆಯ ರೀತಿಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಅಂದಹಾಗೆ … Read more