ತುಂಗೆಯ ತೀರದಲ್ಲಿ ,,ಪ್ರಿಯಕರಿನಿಂದಲೇ ಕತ್ತು ಸೀಳಿಸಿಕೊಂಡು ಆಕೆ ಸಾವನ್ನಪ್ಪಿದ್ದಳು! ಅದೇ ಅವಳ ಪ್ರೇಮದ ಕೊನೆಯಾಸೆಯಾಗಿತ್ತು! ರಾಜ್ಯವೇ ಬೆಚ್ಚಿ ಬೀಳಿಸಿದ್ದ ನಿಸ್ವಾರ್ಥ ಪ್ರೇಮ ಕಥೆಯಿದು : JP STORY
ಆಕೆಯ ಪ್ರೀತಿ ನಿಸ್ವಾರ್ಥವಾದದ್ದು,ಅಮರವಾದದ್ದು, ಆಕೆಯ ಪ್ರೀತಿಯನ್ನು ಅಕ್ಷರಗಳಲ್ಲಿ ಬಣ್ಣಿಸೋದಕ್ಕೆ ಸಾಧ್ಯವಿಲ್ಲ. ತನ್ನ ಪ್ರಿಯಕರ ಬೇರೆಡೆ ನಿಶ್ಚಿತಾರ್ಥ ಮಾಡಿಕೊಂಡಾಗ ಆಕೆ ದ್ವೇಷಿಸಲಿಲ್ಲ. ಅಸೂಯೆ ಪಡಲಿಲ್ಲ. ನೀನು ಸಿಗದಿದ್ದ ಮೇಲೆ ನಾನು ಬದುಕಿದ್ದು ಏನು ಪ್ರಯೋಜನ ಗೆಳೆಯ, ನನಗೆ ಪ್ರಾಣಬಿಕ್ಷೆ ನೀಡು ಅಂದಳು..ಅಂಗಾಲಾಚಿದಳು. ನೀನು ಅಲ್ಲಾಹನನ್ನು ಪ್ರಾರ್ಥನೆ ಮಾಡಿ, ನನ್ನ ಕತ್ತನ್ನು ಕೊಯ್ದು ಬಿಡು, ನಾನು ಸ್ವರ್ಗ ಸೇರುತ್ತೇನೆ ಅಂದಾಗ ಪ್ರಿಯಕರ ಮುಂದೆ ಮಾಡಿದ್ದು,ಮನುಕುಲವೇ ತಲೆತಗ್ಗಿಸುವಂತ ಕೆಲಸ. ಮಲೆನಾಡಿನ ತುಂಗಾ ತೀರದಲ್ಲಿ 2014 ರಲ್ಲಿ ನಡೆದಿದ್ದ ಆ ಘಟನೆ ಇಡೀ ರಾಜ್ಯವನ್ನೆ … Read more