ಆಯನೂರು ಪ್ರವೇಶಕ್ಕೆ ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್ನಲ್ಲಿ ವೇದಿಕೆ ಸಿದ್ದವಾಯ್ತಾ?
ಶಿವಮೊಗ್ಗದಲ್ಲಿ ಎಂಎಲ್ಸಿ ಸ್ಥಾನಕ್ಕೆ ಗುಡ್ ಬೈ ಹೇಳಿ, ಕೆ.ಎಸ್.ಈಶ್ವರಪ್ಪನವರ (ks eshwarappa) ವಿರುದ್ಧ ಸ್ಪರ್ಧೆ ಖಚಿತ ಎಂದಿರುವ ಆಯನೂರು ಮಂಜುನಾಥ್ರಿಗೆ (Ayanur Manjunath) ಕಾಂಗ್ರೆಸ್ ನಲ್ಲಿಯು (congress) ಜೈ ಎನ್ನಲಾಗುತ್ತಿದೆಯಾ? ಅವರ ಆಗಮನಕ್ಕೆ ಕಾಂಗ್ರೆಸ್ನಲ್ಲಿ ವೇದಿಕೆ ಸಿದ್ಧವಾಗ್ತಿದ್ಯಾ? ಆಯನೂರು ಮಂಜುನಾಥ್ರವರನ್ನು, ಅವರ ಸುದ್ದಿಗೋಷ್ಟಿ ಬಳಿಕ ಆರ್. ಪ್ರಸನ್ನ ಕುಮಾರ್ ಭೇಟಿಯಾಗಿದ್ದು ಸದ್ಯ ಈ ಚರ್ಚೆ ಉದ್ಭವವಾಗಲು ಕಾರಣವಾಗಿದೆ. ಒಂದು ಕಡೆ ಹನ್ನೊಂದು ಜನ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಕೆಪಿಸಿಸಿ ಮುಂದೆ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇನ್ನೊಂದೆಡೆ … Read more