ಶಿವಮೊಗ್ಗ ಜಿಲ್ಲೆಯಲ್ಲಿ ಯಾವೆಲ್ಲಾ ತಾಲ್ಲೂಕುಗಳಿಗೆ ಇಂದು ರಜೆ ನೀಡಲಾಗಿದೆ !
ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ, ಆಗಸ್ಟ್ 29 2025 : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಕೂಡ ಮಳೆ ಮುಂದುವರಿದಿದೆ. ಈ ಸಂಬಂದ ಇಲ್ಲಿವರೆಗಿನ ಮಾಹಿತಿ ಪ್ರಕಾರ, ನಾಲ್ಕು ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಗೊತ್ತಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ತಾಪಮಾನ ಬಹಳಷ್ಟು ಕುಗ್ಗಿದೆ. ಹಾಗೂ ಮಳೆಯು ನಿರಂತರವಾಗಿ ಸುರಿಯುತ್ತಿರುವುದರಿಂದ ಆರೋಗ್ಯ ಹದಗೆಡುವ ಆತಂಕವೂ ಮನೆ ಮಾಡಿದೆ. ಇತ್ತ ಇವತ್ತು ಮಳೆಯ ಆರ್ಭಟ ಹೆಚ್ಚಿರುವ ಮುನ್ಸೂಚನೆ ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ … Read more